ಜ್ಞಾನ ಭಾರತಂ ಮಿಷನ್ ತಂಡದ ಸಹ ಯೋಗದಲ್ಲಿ ಜ್ಞಾನ ಭಾರತಂ ಮಿಷನ್ ಪೋಸ್ಟರ್ ಗಳ ಬಿಡುಗಡೆ

ಜ್ಞಾನ ಭಾರತಂ ಮಿಷನ್ ತಂಡದ ಸಹ ಯೋಗದಲ್ಲಿ ಜ್ಞಾನ ಭಾರತಂ ಮಿಷನ್ ಪೋಸ್ಟರ್ ಗಳ ಬಿಡುಗಡೆ Gyan Bharatam Mission posters released at Yoga in association with Gyan Bharatam Mission team

ಬೆಳಗಾವಿ 16: 15. ರಂದು ಬೆಳಗಾವಿಯ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಮೊಹಮ್ಮದ ರೋಷನ್ ರವರು ಹಾಗೂ ಅಪರ ಜಿಲ್ಲಾಧಿಕಾರಿಗಳು ಮತ್ತು ಬೆಳಗಾವಿ ಜಿಲ್ಲೆಯ ಜ್ಞಾನ ಭಾರತಂ ಮಿಷನ್ ತಂಡದ ಸಹ ಯೋಗದಲ್ಲಿ ಜ್ಞಾನ ಭಾರತಂ ಮಿಷನ್ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ ಜಿಲ್ಲೆ ಆದ್ಯಂತ ಇರುವ ತಾಳೆ ಗ್ರಂಥಗಳು ಹಸ್ತಲಿಪಿಗಳು ಹಾಗೂ ಪ್ರಾಚೀನ ದಾಖಲೆಗಳ ಮಾಹಿತಿಯನ್ನು ಶೀಘ್ರವಾಗಿ ನೀಡಬೇಕೆಂದು ಮನವಿ ಮಾಡಿದರು.