ಇನ್ನು ಕೆಲವೇ ಕೆಲವು ದಿನಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶಮರ್ಾ ಮೊದಲನೇ ವಿವಾಹ ವಾಷರ್ಿಕೋತ್ಸವವನ್ನು ಆಚರಿಸಿಕೊಳ್ಳುತ್ತಾರೆ. ಕಳೆದ ವರ್ಷದ ಡಿಸೆಂಬರ್ 11 ರಂದು ವಿರಾಟ್ ಕೊಹ್ಲಿ-ಅನುಷ್ಕಾ ಶಮರ್ಾ ವಿವಾಹ ಮಹೋತ್ಸವ ಇಟಲಿಯಲ್ಲಿ ನಡೆದಿತ್ತು.
ಹೀಗಿರುವಾಗಲೇ, ಅನುಷ್ಮಾ ಶಮರ್ಾ ಗಭರ್ಿಣಿ ಎಂಬ ವದಂತಿ ಆಗಾಗ ಹರಿದಾಡುತ್ತಲೇ ಇದೆ. ಪದೇ ಪದೇ ಪ್ರೆಗ್ನೆನ್ಸಿ ರೂಮರ್ ಗಳನ್ನು ಕೇಳಿ ಕೇಳಿ ಕಿರಿಕಿರಿಗೊಂಡ ಅನುಷ್ಕಾ ಶಮರ್ಾ 'ಸಿಲ್ಲಿ ಎಂದಿದ್ದಾರೆ.
"ಇಂತಹ ರೂಮರ್ ಗಳು ಸಿಲ್ಲಿ. ತಿಂಗಳು ಉರುಳಿದರೆ ಯಾರೂ ಅದನ್ನ ಬಚ್ಚಿಡಲು ಸಾಧ್ಯವಿಲ್ಲ. ಯಾರು ಏನು ಬೇಕಾದರೂ ಬರೆದುಕೊಳ್ಳಲಿ, ಕೆಲ ದಿನ ಆದ್ಮೇಲೆ ಅವರೇ ಫೂಲ್ ಆಗುತ್ತಾರೆ" ಅಂತ ಹೇಳಿದ್ದಾರೆ ಅನುಷ್ಕಾ ಶಮರ್ಾ. ಹಾಗ್ನೋಡಿದ್ರೆ, ಈ ವರ್ಷ ಅನುಷ್ಕಾ ಶಮರ್ಾ ಹೆಚ್ಚು ಬಿಜಿಯಾಗಿದ್ದು ಸಿನಿಮಾಗಳಲ್ಲಿ. ಅನುಷ್ಕಾ ಅಭಿನಯದ 'ಪರಿ', 'ಸಂಜು', 'ಸುಯ್ ಧಾಗಾ' ಚಿತ್ರಗಳು ಈ ವರ್ಷ ಬಿಡುಗಡೆ ಆದ್ವು. ಇನ್ನೂ ಅನುಷ್ಕಾ ನಟಿಸಿರುವ 'ಝೀರೋ' ಇದೇ ತಿಂಗಳು ರಿಲೀಸ್ ಆಗಲಿದೆ.
ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವ ಅನುಷ್ಕಾ ಶಮರ್ಾ ತಾಯಿ ಆಗುವ ಬಗ್ಗೆ ಇನ್ನೂ ಮನಸ್ಸು ಮಾಡಿದ ಹಾಗೆ ಕಾಣುತ್ತಿಲ್ಲ.