ಸಂಕೇಶ್ವರ : ಕಾರ್ಖಾನೆಗೆ ಈ ಬಾರಿ ಕಬ್ಬು ಪೂರೈಸಿದ ತಮಗೆ ಕಬ್ಬಿನ ಬಾಕಿ ಹಣವನ್ನು ನೀಡುವಂತೆ ಒತ್ತಾಯಿಸಿ ಕೆಲ ರೈತರು ಸಂಕೇಶ್ವರದ ಹಿರಣ್ಯಕೇಶಿ ಸಕ್ಕರೆ ಕಾರಖಾನೆಯ ಗೇಟ್ ಮುಂದೆ ಗುರುವಾರ ಧರಣಿ ನಡೆಸಿದರು.
ಗುರುವಾರ ಬೆಳಿಗ್ಗೆ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಗೆ ಆಗಮಿಸಿದ ಕೆಲ ಕಬ್ಬು ಬೆಳೆಗಾರರು ಈ ಬಾರಿ ಕಾರಖಾನೆಗೆ ಪೂರೈಕೆ ಮಾಡಲಾದ ಕಬ್ಬಿನ ಬಾಕಿ ಹಣವನ್ನು ನೀಡುವಂತೆ ಕಾರಖಾನೆಯ ಗೇಟ್ ಮುಂದೆ ಕುಳಿತು ಧರಣಿ ನಡೆಸಿದರು.