ಗದಗ 27: ಸಮಾಜ ಸುಧಾರಣೆಗಾಗಿ ಹಡಪದ ಅಪ್ಪಣ್ಣರ ವಚನಗಳು ಆದರ್ಶ ಪ್ರಾಯವಾಗಿದ್ದು ಪ್ರತಿಯೊಬ್ಬರು ಹಡಪದ ಅಪ್ಪಣ್ಣರ ವಚನಗಳ ಅನುಸರಣೆ ಮಾಡುವದು ಅವಶ್ಯಕವಾಗಿದೆ ಎಂದು ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷ ವಾಸಣ್ಣ ಕುರಡಗಿ ನುಡಿದರು.
ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿಂದು ಜರುಗಿದ ಹಡಪದ ಅಪ್ಪಣ್ಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 800 ವರ್ಷಗಳ ಹಿಂದಿನ ವಚನಗಳು ಇಂದಿನ ಸಮಾಜಕ್ಕೆ ಅತೀ ಅವಶ್ಯಕವಾಗಿವೆ. ಸಧೃಡ ಸಮಾಜ ನಿಮರ್ಾಣಕ್ಕೆ ಅತ್ಯುಪಯುಕ್ತವಾಗಿದ್ದು ಇವುಗಳ ಕುರಿತು ಅಧ್ಯಯನ ನಡೆಯಬೇಕು. ಮನುಷ್ಯ ತನ್ನ ಹುಟ್ಟಿನಿಂದ ಸಮಾಜವನ್ನು ಯಾವ ರೀತಿ ಮುನ್ನಡೆಸಬೇಕು ಎನ್ನುವ ಸಾರಾಂಶವನ್ನು ಹಡಪದ ಅಪ್ಪಣ್ಣನವರ ವಚನಗಳು ಹೊಂದಿವೆ. ಉತ್ತಮ ಸಮಾಜ ನಿಮರ್ಾಣಕ್ಕಾಗಿ ಪ್ರತಿಯೊಬ್ಬರು ಉತ್ತಮ ಶಿಕ್ಷಣದೊಂದಿಗೆ ಶರಣರ ವಚನಗಳನ್ನು ಅನುಸರಿಸಿ ಆರೋಗ್ಯಯುತ ರಾಷ್ಟ್ರ ನಿಮರ್ಾಣಕ್ಕೆ ಸರ್ವರೂ ಮುಂದಾಗಬೇಕು ಎಂದು ವಾಸಣ್ಣ ಕುರಡಗಿ ಕರೇ ತಿಳಿಸಿದರು.
ಹಡಪದ ಅಪ್ಪಣ್ಣನವರ ಜೀವನ ಮತ್ತು ಸಾಧನೆಗಳ ಕುರಿತು ಉಪನ್ಯಾಸ ನೀಡಿದ ಶಂಕ್ರಣ್ಣ ಅಂಗಡಿ ಕೇವಲ ಹಡಪದ ಜನಾಂಗಕ್ಕೆ ಸೀಮಿತವಾಗಿರದೆ ಇಡೀ ಮಾನವ ಸಮಾಜದ ಆಸ್ತಿಯಾಗಿದ್ದರು ಎಂದರು. ಹಡಪದ ಅಪ್ಪಣ್ಣನವರು 243 ವಚನಗಳನ್ನು ರಚಿಸುವದರ ಮೂಲಕ ಸಮಾಜ ಸುಧಾರಣೆಗೆ ತಮ್ಮದೆ ಕೊಡುಗೆ ನೀಡಿದ್ದಾರೆ. ಸಮಾಜ ಸುಧಾರಣೆಗಾಗಿ ಯಾವ ರೀತಿ ನಾವು ನಡೆದುಕೊಳ್ಳಬೇಕು ಎಂಬುದನ್ನು ಇವರ ವಚನಗಳಿಂದ ತಿಳಿದುಕೊಳ್ಳಬಹುದಾಗಿದೆ. ಈ ವಚನಗಳನ್ನು ಅನುಸರಿಸುವುದರ ಮೂಲಕ ಸ್ವಾಸ್ಥ್ಯ ಸಮಾಜ ನಿಮರ್ಾಣಕ್ಕೆ ಮುಂದಾಗಲು ಸಲಹೆ ನೀಡಿದ ಅವರು ಜಾಗತೀಕರಣದ ಇಂದಿನ ದಿನಮಾನಗಳಲ್ಲಿ ಶರಣರ ವಚನಗಳಿಂದ ಮನಸ್ಸುಗಳನ್ನು ಕಟ್ಟುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದರು.
ಮುದುಗಲ್ಲ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಗದಗ ತಾ.ಪಂ. ಉಪಾಧಗದಗ 27: ಸಮಾಜ ಸುಧಾರಣೆಗಾಗಿ ಹಡಪದ ಅಪ್ಪಣ್ಣರ ವಚನಗಳು ಆದರ್ಶ ಪ್ರಾಯವಾಗಿದ್ದು ಪ್ರತಿಯೊಬ್ಬರು ಹಡಪದ ಅಪ್ಪಣ್ಣರ ವಚನಗಳ ಅನುಸರಣೆ ಮಾಡುವದು ಅವಶ್ಯಕವಾಗಿದೆ ಎಂದು ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷ ವಾಸಣ್ಣ ಕುರಡಗಿ ನುಡಿದರು.
ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿಂದು ಜರುಗಿದ ಹಡಪದ ಅಪ್ಪಣ್ಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 800 ವರ್ಷಗಳ ಹಿಂದಿನ ವಚನಗಳು ಇಂದಿನ ಸಮಾಜಕ್ಕೆ ಅತೀ ಅವಶ್ಯಕವಾಗಿವೆ. ಸಧೃಡ ಸಮಾಜ ನಿಮರ್ಾಣಕ್ಕೆ ಅತ್ಯುಪಯುಕ್ತವಾಗಿದ್ದು ಇವುಗಳ ಕುರಿತು ಅಧ್ಯಯನ ನಡೆಯಬೇಕು. ಮನುಷ್ಯ ತನ್ನ ಹುಟ್ಟಿನಿಂದ ಸಮಾಜವನ್ನು ಯಾವ ರೀತಿ ಮುನ್ನಡೆಸಬೇಕು ಎನ್ನುವ ಸಾರಾಂಶವನ್ನು ಹಡಪದ ಅಪ್ಪಣ್ಣನವರ ವಚನಗಳು ಹೊಂದಿವೆ. ಉತ್ತಮ ಸಮಾಜ ನಿಮರ್ಾಣಕ್ಕಾಗಿ ಪ್ರತಿಯೊಬ್ಬರು ಉತ್ತಮ ಶಿಕ್ಷಣದೊಂದಿಗೆ ಶರಣರ ವಚನಗಳನ್ನು ಅನುಸರಿಸಿ ಆರೋಗ್ಯಯುತ ರಾಷ್ಟ್ರ ನಿಮರ್ಾಣಕ್ಕೆ ಸರ್ವರೂ ಮುಂದಾಗಬೇಕು ಎಂದು ವಾಸಣ್ಣ ಕುರಡಗಿ ಕರೇ ತಿಳಿಸಿದರು.
ಹಡಪದ ಅಪ್ಪಣ್ಣನವರ ಜೀವನ ಮತ್ತು ಸಾಧನೆಗಳ ಕುರಿತು ಉಪನ್ಯಾಸ ನೀಡಿದ ಶಂಕ್ರಣ್ಣ ಅಂಗಡಿ ಕೇವಲ ಹಡಪದ ಜನಾಂಗಕ್ಕೆ ಸೀಮಿತವಾಗಿರದೆ ಇಡೀ ಮಾನವ ಸಮಾಜದ ಆಸ್ತಿಯಾಗಿದ್ದರು ಎಂದರು. ಹಡಪದ ಅಪ್ಪಣ್ಣನವರು 243 ವಚನಗಳನ್ನು ರಚಿಸುವದರ ಮೂಲಕ ಸಮಾಜ ಸುಧಾರಣೆಗೆ ತಮ್ಮದೆ ಕೊಡುಗೆ ನೀಡಿದ್ದಾರೆ. ಸಮಾಜ ಸುಧಾರಣೆಗಾಗಿ ಯಾವ ರೀತಿ ನಾವು ನಡೆದುಕೊಳ್ಳಬೇಕು ಎಂಬುದನ್ನು ಇವರ ವಚನಗಳಿಂದ ತಿಳಿದುಕೊಳ್ಳಬಹುದಾಗಿದೆ. ಈ ವಚನಗಳನ್ನು ಅನುಸರಿಸುವುದರ ಮೂಲಕ ಸ್ವಾಸ್ಥ್ಯ ಸಮಾಜ ನಿಮರ್ಾಣಕ್ಕೆ ಮುಂದಾಗಲು ಸಲಹೆ ನೀಡಿದ ಅವರು ಜಾಗತೀಕರಣದ ಇಂದಿನ ದಿನಮಾನಗಳಲ್ಲಿ ಶರಣರ ವಚನಗಳಿಂದ ಮನಸ್ಸುಗಳನ್ನು ಕಟ್ಟುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದರು.
ಮುದುಗಲ್ಲ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಗದಗ ತಾ.ಪಂ. ಉಪಾಧ್ಯಕ್ಷ ಎ.ಆರ್.ನದಾಫ್, ಗದಗ ತಹಶೀಲ್ದಾರ ಅಜಿತ ಎಂ., ಗದಗ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಮೋಹನ ಚಂದಪ್ಪನವರ, ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಕಲ್ಲಪ್ಪ ಹಡಪದ, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಟಿ.ವಾಯ್.ಹಡಪದ, ಶೇಖಪ್ಪ ಹಡಪದ ಸೇರಿದಂತೆ ಸಮಾಜದ ಗುರು ಹಿರಿಯರು, ಸಾರ್ವಜನಿಕರು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಶರಣು ಗೋಗೇರಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲ್ಲಿ ಉತ್ತಮ ಅಂಕ ಗಳಿಸಿದ ಸಮುದಾಯದ ವಿಧ್ಯಾಥರ್ಿಗಳನ್ನು ಸನ್ಮಾನಿಸಲಾಯಿತು.
್ಯಕ್ಷ ಎ.ಆರ್.ನದಾಫ್, ಗದಗ ತಹಶೀಲ್ದಾರ ಅಜಿತ ಎಂ., ಗದಗ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಮೋಹನ ಚಂದಪ್ಪನವರ, ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಕಲ್ಲಪ್ಪ ಹಡಪದ, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಟಿ.ವಾಯ್.ಹಡಪದ, ಶೇಖಪ್ಪ ಹಡಪದ ಸೇರಿದಂತೆ ಸಮಾಜದ ಗುರು ಹಿರಿಯರು, ಸಾರ್ವಜನಿಕರು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಶರಣು ಗೋಗೇರಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲ್ಲಿ ಉತ್ತಮ ಅಂಕ ಗಳಿಸಿದ ಸಮುದಾಯದ ವಿಧ್ಯಾಥರ್ಿಗಳನ್ನು ಸನ್ಮಾನಿಸಲಾಯಿತು.