ಬೆಂಗಳೂರು: ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಇನ್ನೂ ಹೆಸರಿಡದ ಚಿತ್ರಕ್ಕೆ ಸೋಮವಾರ ಮುಹೂರ್ತ ನೆರವೇರಿದೆ ಶಶಾಂಕ್ ಸಿನಿಮಾಸ್ ನಿಮರ್ಾಣದಲ್ಲಿ ಶಶಾಂಕ್ ನಿದರ್ೆಶಿಸುತ್ತಿರುವ ಚಿತ್ರಕ್ಕೆ ಅವರ ಪುತ್ರಿ ಚೈತ್ರ ಶಶಾಂಕ್ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ
ಉಪೇಂದ್ರ ಅವರೊಂದಿಗೆ ನಿಶ್ವಿಕಾ ನಾಯ್ಡು ಮತ್ತು ರುಕ್ಮಿಣಿ ನಾಯಕಿಯರಾಗಿನಟಿಸಲಿದ್ದಾರೆ ಚಿತ್ರಕ್ಕೆ ಅರ್ಜನ್ ಜನ್ಯಸಂಗೀತ, ಸುಜ್ಞಾನ ಛಾಯಾಗ್ರಹಣವಿದ್ದು, ಉಳಿದ ತಾರಾಗಣ ಮತ್ತು ತಂತ್ರಜ್ಞರ ಆಯ್ಕೆನಡೆಯುತ್ತಿದೆ
ಸೆಪ್ಟೆಂಬರ್ 18ರಂದು ಉಪೇಂದ್ರ ಅವರ ಹುಟ್ಟುಹಬ್ಬದ ದಿನ ಶೀಷರ್ಿಕೆಯೊಡನೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ ಸೆಪ್ಟೆಂಬರ್ ಕೊನೆಯ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ನಿದರ್ೆಶಕರು ಮಾಹಿತಿ ನೀಡಿದ್ದಾರೆ.