ಲೋಕದರ್ಶನ ವರದಿ
ಬೆಳಗಾವಿ
11: ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ
ಮಹಾವಿದ್ಯಾಲಯದಲ್ಲಿ " ಡಿಜಿಟಲ್
ಮಾಕರ್ೆಟಿಂಗ್ ವಿಚಾರ ಗೋಷ್ಠಿಯನ್ನು ಅಸೊಸಿಯೇಶನ್ ಆಫ್ಇಂಟೆಲೆಕ್ಚ್ಯೂವಲ್ ಕಂಪ್ಯೂಟರ್ ಸಾಯನ್ಸ ಆ್ಯಂಡ್ ಇಂಜನಿಯರಿಂಗ ಸ್ಟೂಡೆಂಟ್ಸ್ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದ ಪೆಬ್ಬಲ್ ಸಾಪ್ಟವೇರ ಸಹಸಂಸ್ಥಾಪಕ ವಿಶ್ವನಾಥ ಪಾಟೀಲ ಎಲ್ಲ ಕ್ಷೇತ್ರಗಳಲ್ಲಿ ಡಿಜಿಟಲ್
ಮಾಕರ್ೆಟಿಂಗ್ನ ಅವಶ್ಯಕತೆ ಮತ್ತು ಅನಿವಾರ್ಯತೆ ಹಾಗೂ ಉದ್ಯೋಗ ಅವಕಾಶಗಳ
ಬಗ್ಗೆ ಸವಿಸ್ತಾರವಾಗಿ ವಿದ್ಯಾಥರ್ಿಗಳಿಗೆ ವಿವರಿಸಿದರು. ವಿದ್ಯಾಥರ್ಿಗಳ
ಜೊತೆ ಪ್ರಚಲಿತ ವಿದ್ಯಮಾನ ಮತ್ತು ತಂತ್ರಜ್ಞಾನದ ಬಗ್ಗೆ ಚಚರ್ಿಸಿದರು.
ಡಾ.ಎಸ್.ಎಸ್.ಸಾಲಿಮಠ
ಅಧ್ಯಕ್ಷತೆ ವಹಿಸಿದ್ದರು. ಡಾ. ಜಿ.ಆರ್.ಉಡುಪಿ, ಪ್ರೊ.ಶ್ರೀಧರ ನಿರಡಿ,
ಪ್ರೊ. ಚಿತ್ರಶ್ರೀ ಕುರ್ತಕೋಟಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪ್ರೊ.ಸಹನಾ ಬಿಸಲಾಪೂರ್, ಪ್ರೊ.ಶಿವಾನಂದ ಉಳ್ಳೆಗಡ್ಡಿ ಹಾಗೂ ವಿಭಾಗದ ಪ್ರಾಧ್ಯಾಪಕರು
ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.