ರೇವಪ್ಪ ಮಾದರ ನಿಧನ
ಮೂಡಲಗಿ : ಸ್ಥಳೀಯ ಶಿವಬೋಧರಂಗ ನಗರದ ನಿವಾಸಿ, ನಿವೃತ್ತ ಹವಾಲ್ದಾರ ರೇವಪ್ಪ ರಾಮಪ್ಪ ಮಾದರ(86) ಸೋಮವಾರ ನಿಧನರಾದರು.
ಮೃತರು, ಓರ್ವ ಪುತ್ರ, ಮೂವ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.