ಗವಿಸಿದ್ದೇಶ್ವರ ಹಮಾಲರ ಸಂಘ ಕೊಪ್ಪಳ ನೂತನ ಪಧಾದಿಕಾರಿಗಳ ಆಯ್ಕೆ
ಕೊಪ್ಪಳ 09 : ಶ್ರೀ ಗವಿಸಿದ್ದೇಶ್ವರ ಹಮಾಲರ ಸಂಘ ಕೊಪ್ಪಳ ನೂತನ ಪಧಾದಿಕಾರಿಗಳ ಆಯ್ಕೆಯು ದಿನಾಂಕ 06/01/2024 ರಂದು ಸೋಮವಾರದಂದು ನಡೆಯಿತು.ಗೌರವ ಅಧ್ಯಕ್ಷರಾಗಿ ಕಳಕಪ್ಪ ಬೆಲ್ಲದ್, ಅದ್ಯಕ್ಷರು ಸುರೇಶ ಯಮನೂರ್ಪ ದೊಡ್ಡಮನಿ, ಉಪಾಧ್ಯಕ್ಷರು ವಾಬಸಾಬ್ ಕೊಲಕರ್, ಪ್ರಧಾನ ಕಾರ್ಯದರ್ಶಿ ರಾಮಣ್ಣ ಹೊಸಮನಿ, ಕಾರ್ಯದರ್ಶಿ ರಾಮಣ್ಣ ಕರಿಗಾರ್ , ಸಹ ಕಾರ್ಯದರ್ಶಿ ಬಾಬ್ ವಲಿ ಅರಗಂಜಿ, ಉಪ ಕಾರ್ಯದರ್ಶಿ ಬಸಣ್ಣ ಎಚ್ ಕಲ್ಲನವರ, ಖಜಾಂಚಿ ಕೃಷ್ಣ ಎಸ್ ಮಡಿವಾಳರ,ಸದಸ್ಯರಾಗಿ ವಿಶ್ವನಾಥ ಗುದ್ದಿಗಿ, ಕುಮಾರಸಿಂಗ್, ಗವಿಸಿದ್ದಪ್ಪ ಬಿಸನಹಳ್ಳಿ, ಬಸಣ್ಣ ಕಲ್ಲನವರ ಆಯ್ಕೆ ಆಗಿದ್ದಾರೆ ಹಮಾಲರ ಸಂಘದ ಹಿರಿಯರಾದ ಯಂಕಪ್ಪ ಕಲ್ಲನವರ, ಸಂತೋಷ ಗುದ್ದಿಗಿ, ಮಾರುತೆಪ್ಪ, ಹನುಮಂತಪ್ಪ ಕಾರಟಗಿ ಹಾಗೂ ಮಹದೇವಪ್ಪ ಪವಾರ ಚಂದ್ರು ಅವಲಕ್ಕಿ,ಅಶೋಶ ವಾಲ್ಮಿಕಿ, ಶ್ರೀಕಾಂತ ಎಲ್ಲಾ ಸದಸ್ಯರು ಹಾಜರಿದ್ದು ಎಲ್ಲಾ ಪದಾಧಿಕಾರಿಗಳಿಗೆ ಶುಭ ಕೋರಿ ಸಿಹಿಯನ್ನು ಹಚ್ಚಿ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು*