ನಿಧನ ವಾರ್ತೆ :

Death Note:


ನಿಧನ ವಾರ್ತೆ : 

ಬಳ್ಳೊಳ್ಳಿ ಪರಿವಾರದ ಮಹಾಂತಮ್ಮ ಮುದಿಬಸಪ್ಪ ಬಳ್ಳೊಳ್ಳಿ (74) ಇವರು ನಿಧನ ಹೊಂದಿದರು. ಇವರ ಅಂತ್ಯಕ್ರಿಯೆಯನ್ನು ಇಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಕೊಪ್ಪಳದ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಮೃತರ ಪುತ್ರ ವೀರಭದ್ರ​‍್ಪ ಬಳ್ಳೊಳ್ಳಿ (ಸದು) ಅವರು ಬಳ್ಳೊಳ್ಳಿ ಪರಿವಾರದ ಪರವಾಗಿ ತಿಳಿಸಿದ್ದಾರೆ.