ಕಾಂಗ್ರೆಸ್ ಶಾಸಕಾಂಗ ಸಭೆ: ಪರಸ್ಪರ ಕಿತ್ತಾಡಿಕೊಂಡ ಸಚಿವರು

Congress Legislative Assembly:

ಬೆಂಗಳೂರು 11: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರಿಂದ ಆರೋಪಗಳ ಸುರಿಮಳೆ, ಸಚಿವರು ಪರಸ್ಪರ ಕಿತ್ತಾಡಿಕೊಂಡ ಘಟನೆಕೂಡ ನಡೆಯಿತು.

ಸಚಿವರೆಂದರೆ ಶಾಸಕರಿಗೆ ಆಗುತ್ತಿಲ್ಲವೆಂದು ಸಚಿವರು ಆರೋಪಿಸಿದರೆ, ಶಾಸಕರೆಂದರೆ ಸಚಿವರಿಗೆ ಲೆಕ್ಕಕ್ಕೇ ಇಲ್ಲವೆಂದು ಶಾಸಕರು ಆರೋಪಿಸಿದರು. ಸ್ವ ಪಕ್ಷದ ವಿರುದ್ಧವೇ ಶಾಸಕರು ಧ್ವನಿಯೆತ್ತಿದ್ದಾರ