ಹಾಸ್ಯ ಸಂಗಮ ಕಾರ್ಯಕ್ರಮ

ಬೆಳಗಾವಿ : ನಗರದ ಹಾಸ್ಯಕೂಟ ಹಾಗೂ  ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಆಶ್ರಯದಲ್ಲಿ ಇದೇ ದಿ.13 ಸಾ.4 ಕ್ಕೆ 'ಹಾಸ್ಯ ಸಂಗಮ' ಕಾರ್ಯಕ್ರಮವನ್ನು ಸಾಹಿತ್ಯ ಭವನ ಸಭಾಭವನದಲ್ಲಿ ಹಮ್ಮಿಕೊಂಡಿದ್ದಾರೆ.

ಮುಖ್ಯ ಅತಿಥಿಗಳಾಗಿ ಖ್ಯಾತ ಹಾಸ್ಯ ಭಾಷಣಕಾರರಾದ ರವಿ ಭಜಂತ್ರಿ ಅವರು ಆಗಮಿಸುತ್ತಲಿದ್ದು ಅಧ್ಯಕ್ಷತೆಯನ್ನು ಸಾಹಿತ್ಯ ಭವನ ಗೌರವ ಕಾರ್ಯದಶರ್ಿಗಳಾದ  ಪ್ರೊ. ಎಂ. ಎಸ್. ಇಂಚಲ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ನಗೆ ಮಾತುಗಾರ ಗದಗದ ಪೊ. ಎಚ್ ಕೆ. ಬಾರ್ಗವ ಹೊಸಮುಖವನ್ನು  ಹಾಸ್ಯಕೂಟ ಪರಿಚಯಿಸುತ್ತಲಿದೆ. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಪ್ರಾಯೋಜಕತ್ವವನ್ನು ಮಾಧುರಿ ಬಂಡಿವಾಡ ವಹಿಸಿಕೊಂಡಿದ್ದಾರೆ. ಅಶೋಕ ಮಳಗಲಿ ನಿರೂಪಿಸಲಿದ್ದಾರೆ. ಹಾಸ್ಯಕೂಟದ ಕಲಾವಿದರು ಉಪಸ್ಥಿತರಿರುತ್ತಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಯಾಸಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಾಹಿತ್ಯ ಭವನದ ನಿದರ್ೇಶಕರಾದ ಆರ್. ಬಿ. ಕಟ್ಟಿ  ಪ್ರಕಟಣೆಯಲ್ಲಿ ಕೋರಿದ್ದಾರೆ.