ಚಂದನ ನಾಗಪ್ಪ ಡಬ್ಬಣ್ಣವರ ನವೋದಯ ಪ್ರವೇಶ ಪರೀಕ್ಷೆಗೆ ಆಯ್ಕೆ

Chandan Nagappa selected for Dabbanavara Navodaya entrance exam

ಚಂದನ ನಾಗಪ್ಪ ಡಬ್ಬಣ್ಣವರ  ನವೋದಯ ಪ್ರವೇಶ ಪರೀಕ್ಷೆಗೆ ಆಯ್ಕೆ

ಹಾವೇರಿ::2025-26 ನೇ ಸಾಲಿಗೆ ನಡೆದ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭರಡಿ ತಾ. ಜಿ ಹಾವೇರಿ ಯ ವಿದ್ಯಾರ್ಥಿಯಾದ    ಚಂದನ ನಾಗಪ್ಪ ಡಬ್ಬಣ್ಣವರ  ಆಯ್ಕೆಯಾಗಿ ಭರಡಿ ಗ್ರಾಮಕ್ಕೆ ಮತ್ತು ಶಾಲೆಗೆ ಕೀರ್ತಿ ತಂದಿರುತ್ತಾರೆ. ಆಯ್ಕೆಯಾಗಿದ್ದಕ್ಕಾಗಿ ಭರಡಿ ಗ್ರಾಮಸ್ಥರು. ಎಸ್ ಡಿ ಎಂ ಸಿ ಸಮಿತಿ. ಮುಖ್ಯೋಪಾಧ್ಯರು ಹಾಗೂ ಶಾಲಾ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.