ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ

ಶಿಗ್ಗಾವಿ : ತಾಲೂಕಿನ ಗಂಜಿಗಟ್ಟಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಿಜಶರಣ ಹಡಪದ ಅಪ್ಪಣ್ಣನವರ  885 ನೇ ಜಯಂತಿಯನ್ನ  ಶಾಲೆಯ ಮುಖ್ಯೋಪಾದ್ಯಾಯಿನಿಯರಾದ ಸುಮಂಗಲಾ ದುರ್ಗದ ಅಧ್ಯಕ್ಷತೆಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು.

       ಈ ಸಂದರ್ಭದಲ್ಲಿ ಶಿಕ್ಷಕರಾದ ಆರ್.ಟಿ. ದುಂಡಪ್ಪನವರ, ಪರುಶರಾಮ ಹಿರೂಲಾಲ,  ಸಂತೋಷ ತಿರಕಣ್ಣನವರ, ಮೌನೇಶ್ವರರಾಚಾರ್ ಸವಣೂರ, ಪ್ರವೀಣಕುಮಾರ ಬ್ಯಾತನಾಳ, ಚಂದ್ರಶೇಖರ ತೆಗ್ಗಿನಮನಿ, ಶಿಲ್ಪಾ ಪಾಟೀಲ, ಕೆ.ಸಿ.ತಿಪ್ಪನಾಯಕರ, ಅನ್ನಪೂರ್ಣ ನರೆಗಲ್ ಹಾಗೂ ವಿಧ್ಯಾಥರ್ಿಗಳು ಉಪಸ್ಥಿತರಿದ್ದರು.

'ಸಂವಿಧಾನ ಬದ್ಧವಾಗಿ ನೀಡಿದ ಅಧಿಕಾರ ದುರ್ಬಳಕೆ'