ಲೋಕದರ್ಶನ ವರದಿ
ಶಿಗ್ಗಾವಿ05: ಪಟ್ಟಣದ ಎಪಿಎಮ್ಸಿ ಆವರಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಶಿಗ್ಗಾವಿ, ಪುರಸಭೆ ಶಿಗ್ಗಾವಿ, ಪಶುಸಂಗೋಪನಾ ಇಲಾಖೆ ಹಾಗೂ ಜಿಲ್ಲಾ ನಿಮರ್ಿತಿ ಕೇಂದ್ರ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ಪಶು ಆಸ್ಪತ್ರೆಯ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಶಾಸಕ ಬಸವರಾಜ ಬೊಮ್ಮಾಯಿ ನೇರವೇರಿಸಿದರು.
ಈ ಸಂದರ್ಭದಲ್ಲಿ ಎಪಿಎಮ್ಸಿ ಅದ್ಯಕ್ಷೆ ಪ್ರೇಮಾ ಪಾಟೀಲ, ಜಿ ಪಂ ಸದಸ್ಯೆ ಶೋಭಾ ಗಂಜಿಗಟ್ಟಿ, ಕಾರ್ಯದಶರ್ಿ ಎಮ್ ವೆಂಕಟೇಶ, ಪ್ರಗತಿಪರ ರೈತ ಶಿವಾನಂದ ರಾಮಗೇರಿ, ಎಪಿಎಮ್ಸಿ ನಿದರ್ೇಶಕರಾದ ಹರ್ಜಪ್ಪ ಲಮಾಣಿ, ಈರಣ್ಣ ಬಡ್ಡಿ, ಈರಣ್ಣ ನಲವಗುದ, ಬಸನಗೌಡ ಮರಿಗೌಡ್ರ, ರುದ್ರಗೌಡ ಪಾಟೀಲ್, ಮಲ್ಲನಗೌಡ ಪಾಟೀಲ್ ಮುಖ್ಯ ಪಶು ವೈಧ್ಯಾಧಿಕಾರಿ ಡಾ ಎಚ್ ಸಿ ಪಾಟೀಲ್, ಪಶುಸಂಗೋಪನಾ ಪಾಲಿಟಿಕ್ನಿಕ್ ಪ್ರಾಚಾರ್ಯ ಶಿವಕುಮಾರ ರೇಡ್ಡಿ, ಸಹಾಯಕ ನಿದರ್ೇಶಕ ಕೆ ಆರ್ ಹೊಸಮನಿ, ಪಶುಸಂಗೋಪನಾ ಇಲಾಖೆ ಪಶು ವೈಧ್ಯ ಪರಿಕ್ಷಕರು ಸಿ,ಡಿ,ಯತ್ನಳ್ಳಿ, ದೇವಣ್ಣ ಚಾಕಲಬ್ಬಿ, ಅಶೋಕ ಕಬನೂರ, ಮಂಜುನಾಥ ಬ್ಯಾಹಟ್ಟಿ ಸೇರಿದಂತೆ ಎಪಿಎಮ್ಸಿ ಇತರ ನಿದರ್ೇಶಕರು ಇದ್ದರು.