ಮೂಡಲಗಿ 14: ಪಟ್ಟಣದ ವಿದ್ಯಾನಗರದ ನಿವಾಸಿ ಬಸವರಾಜ್ ಚನ್ನಮಲ್ಲಪ್ಪ ಪಟ್ಟಣಶೆಟ್ಟಿ(32) ಅವರು ಹೃದಯಘಾತದಿಂದ ಗುರುವಾರದಂದು ನಿಧನರಾದರು.
ಮೃತರು ತಂದೆ, ತಾಯಿ, ಪತ್ನಿ ಓರ್ವ ಮಗಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.