ಸ್ಥಳೀಯ ಮುಖಂಡರಿಂದ ಬಣಕಾರಗೆ ಸನ್ಮಾನ
ಶಿಗ್ಗಾವಿ 12: ಪಟ್ಟಣದ ಗೌಸಖಾನ ಮುನಶಿ ಅವರ ಕಾರ್ಯಾಲಯದಲ್ಲಿ ಹಿರೇಕೆರೂರ ಶಾಸಕ ಯು.ಬಿ.ಬಣಕಾರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗೌಸಖಾನ ಮುನಶಿ, ಮಾಜಿ ಪುರಸಭೆ ಅದ್ಯಕ್ಷರಾದ ಕರೀಂಸಾಬ ಮೊಗಲಲ್ಲಿ, ರಾಮು ಪೂಜಾರ, ಶಹರ ಘಟಕ ಅದ್ಯಕ್ಷ ಚಂದ್ರು ಕೊಡ್ಲಿವಾಡ, ಎಸ್.ಟಿ. ಘಟಕ ಅದ್ಯಕ್ಷ ಅಶೋಕ ಕಬನೂರ, ಮುಖಂಡರಾದ ಮುನ್ನಾ ಲಕ್ಷ್ಮೇಶ್ವರ, ಬಸಲಿಂಗಪ್ಪ ನರಗುಂದ, ಶಿವಾನಂದ ಕುನ್ನೂರ, ತುಕಾರಾಂ ಸಿಂಧೆ, ಮುನ್ನಾ ಮಾಲದಾರ, ಆಸೀಫ ನೇರ್ತಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.