ಬಿ.ಆರ್. ಅಂಬೇಡ್ಕರ್ ರವರ 134 ನೇ ಜಯಂತಿ
ಗದಗ 18 : ದಿನಾಂಕ 14-04-2025 ರಂದು ಮಾದಿಗರ ಮಹಿಳಾ ಘಟಕ ಗದಗ ಜಿಲ್ಲೆ ವತಿಯಿಂದ ತಳಗೇರಿ ಓಣಿಯ ಮಹಿಳೆಯರಿಂದ ಡಾ. ಬಿ.ಆರ್. ಅಂಬೇಡ್ಕರ್ ರವರ 134 ನೇ ಜಯಂತಿ ಅಂಗವಾಗಿ ನಗರಸಭೆಯ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರೆ್ಣ ಮಾಡುವ ಮೂಲಕ ಜಯಂತೋತ್ಸವ ಆಚರಣೆಯನ್ನು ಮಾಡಲಾಯಿತು ಈ ಈ ಸಂದರ್ಭದಲ್ಲಿ ದಂಡಕ್ಕ ಬಳ್ಳಾರಿ, ರೇಣುಕಾ ಬಳ್ಳಾರಿ ನಾಗವ್ವ ತಾಜುಲ್, ಹುಲಿಗೆವ್ವ ಬಳ್ಳಾರಿ, ನಾಗಮ್ಮ ಕೆ.ಬಳ್ಳಾರಿ, ರೇಣುಕಾ ಯಟ್ಟಿ, ನಾಗಮ್ಮ ನಾನಬಾಲ, ಇರಕ್ಕ ಬಳ್ಳಾರಿ, ಪದ್ಮಾ ನಾ.ಕಿನ್ನರಿ, ಲಕ್ಮಿ ರಾ.ಬಳ್ಳಾರಿ, ಮಕ್ಕಳು ಉಪಸ್ಥಿತರಿದ್ದರು. ಕಾರಣ ಆಚರಣೆ ಕುರಿತು ತಮ್ಮ ದಿನಪತ್ರಕೆಯಲ್ಲಿ ಪ್ರಕಟಿಸಲು ಆದರಪೂರ್ವಕವಾಗಿ ಕೋರಿದೆ.