ಅಟ್ಯಾ ಪಟ್ಯಾ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ

ಲೋಕದರ್ಶನ ವರದಿ

ಗದಗ: ಹಿಮಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಅಟ್ಯಾ ಪಟ್ಯಾ ಪಂದ್ಯಾವಳಿಯಲ್ಲಿ ಕನರ್ಾಟಕ ತಂಡವು ಭಾಗವಹಿಸಿ ಅದರಲ್ಲಿ  ಬ್ರೇಟ ಹಾರಜೋನ ಇಂಗ್ಲಿಷ್ ಮೀಡಿಯಂ ಸ್ಕೂಲ್ 8ನೇ ತರಗತಿ ವಿದ್ಯಾಥರ್ಿ ಖುಶಾಲ ಎಮ್.ಲಮಾಣಿ ಪ್ರಥಮ ಸ್ಥಾನವನ್ನು ಪಡೆದು ಗದಗ ಜಿಲ್ಲೆಗೆ ಹಾಗೂ ತಾನು ಕಲಿತ ಶಾಲೆಗೆ ಕೀತರ್ಿಯನ್ನು ತಂದಿದ್ದಾನೆ. ಮತ್ತು ನಮ್ಮ ಜಿಲ್ಲೆಯ ಕಳಸಾಪೂರ (ತಾಂಡಾ) ಗ್ರಾಮದವರಾದ ತರಬೇತಿದಾರ ಲಕ್ಷ್ಮಣ ಚನ್ನಪ್ಪ ಲಮಾಣಿ ಹಾಗೂ ವಿದ್ಯಾಥರ್ಿಯನ್ನು ಶಾಲೆಯ ಆಡಳಿತ ಮಂಡಳಿಯವರು ಹಾಗೂ ಕಳಸಾಪೂರ ಗ್ರಾಮದ ಗುರು ಹಿರಿಯರು ಅಭಿನಂದಿಸಿದ್ದಾರೆ.