ಕಲೆಗೆ ಭಾಷಾ ಬೇಧವಿಲ್ಲ: ಡಾ. ಸಂಧ್ಯಾ ದೇಶಪಾಂಡೆ

ಲೋಕದರ್ಶನ ವರದಿ

ಬೆಳಗಾವಿ 31:  ಕಲೆಗೆ ಭಾಷೆ ಎಂದೂ ಅಡ್ಡಗೋಡೆಯಾಗಲಾರದು.   ಹಲವಾರು ಉತ್ಕೃಷ್ಟ ನಾಟಕಗಳನ್ನು  ಮರಾಠಿಯಿಂದ  ಕನ್ನಡಕ್ಕೆ  ಹಾಗೂ  ಕನ್ನಡದಿಂದ  ಮರಾಠಿ ಭಾಷೆಗೆ  ತಜರ್ುಮೆಗೊಳಿಸಿದ್ದೇನೆ. ಅವು. ಪ್ರದರ್ಶನವೂ  ಕಂಡಿವೆ  ರಂಗರಸಿಕರು ನಾಟಕಗಳನ್ನು  ತುಂಬ  ಮನಸ್ಸಿನಿಂದ ಸ್ವಾಗತಿಸಿದ್ದಾರೆಸಾಂಸ್ಕೃತಿಕ ಕ್ಷೇತ್ರದಲ್ಲಿ ಭಾಷಾ ತಾರತಮ್ಯವೆಂದೂ ಬರಲಾರದು. ಎಂದು  ರಾಣಿ ಪಾರ್ವತಿದೇವಿ  ಮರಾಠಿ ವಿಭಾಗದ ಮುಖ್ಯಸ್ಥೆ  ಡಾ. ಸಂಧ್ಯಾ ದೇಶಪಾಂಡೆ ಇಂದಿಲ್ಲಿ ಅಭಿಪ್ರಾಯ ಪಟ್ಟರು.

                ನಗರದ ಕೋನವಾಳ ಬೀದಿಯಲ್ಲಿರುವ  ಲೋಕಮಾನ್ಯ ರಂಗಮಂದಿರದಲ್ಲಿ ರಂಗಸಂಪದದವರಿಂದ   "ಸುಖಗಳಿಂದ ದೂರವಾಗಿ" ನಾಟಕ ಪ್ರದರ್ಶನಗೊಂಡಿತು. ಅಭಿರಾಮ ಭಡರಾಮ ಭಡಕಮಕರ ರಚಿಸಿದ ಮರಾಠಿ ಮೂಲದ ನಾಟಕವನ್ನು ಡಾ. ಅರವಿಂದ ಕುಲಕಣರ್ಿ ಹಾಗೂ ಗುರುನಾಥ ಕುಲಕಣರ್ಿ ಕನ್ನಡಕ್ಕೆ ಅನುವಾದಿಸಿದ್ದಾರೆ ನಾಟಕಕ್ಕೆ ನಿದರ್ೇಶನ ನೀಡಿರುವ ಡಾ. ಸಂದ್ಯಾ ದೇಶಪಾಂಡೆ ಮಾತನಾಡುತ್ತ ಮೇಲಿನಂತೆ ಅಭಿಪ್ರಾಯ ಪಟ್ಟರು.ರಂಗಸಂಪದದ ಅಧ್ಯಕ್ಷ, ನಾಟಕದ  ಪಾತ್ರದಾರಿ ಹಾಗೂ ನಾಟಕವನ್ನು ಕನ್ನಡಕ್ಕೆ ಅನುವಾದಿಸಿರುವ ಡಾ. ಎಲ್. ಕುಲಕಣರ್ಿಯವರು ಮಾತನಾಡಿ       ಕಲಾವಿದನಿಗೆ ಯಾವುದೇ ಭಾಷೆಯ ಹಂಗಿಲ್ಲ. ಆತನಿಗೆ ಯಾವುದೇ ಭಾಷೆಯ ನಾಟಕದಲ್ಲಿಯೂ ಅಭಿನಯಿಸುತ್ತಾನೆ. ನಟನಿಗೆ ಭಾಷೆಗಿಂತ ಭಾವನೆ ಮುಖ್ಯ  ನಾನ ಕನ್ನಡ ಭಾಷೆಯನ್ನು  ಪ್ರೀತಿಸುತ್ತೇನೆ ಅದರಂತೆ  ಬೇರೆ ಭಾಷೆಗಳನ್ನೂ ಗೌರವಿಸುತ್ತೇನೆ ಎಂದು ಹೇಳಿದರು.

                ಜೀವನದಲ್ಲಿ ಸುಖವನ್ನು ಕಾಣಲು  ಶ್ರೀಮಂತಿಕೆಅಧಿಕಾರ, ಅಂತಸ್ತು  ಯಾವವೂ ಬೇಕಿಲ್ಲಸುಖವನ್ನು ಅರಿಸಿಕೊಂಡು ಹೋದರೆ ಅದು ಸಿಗದು.   ತೃಪ್ತಿ ಮನಸ್ಸಿಗೆ ಮಾತ್ರ  ಸುಖ ಸಿಗಳು ಸಾಧ್ಯ ಎಂಬ ಸಾರವನ್ನು ಹೇಳುವ   ನಾಟಕದಲ್ಲಿ ಎಲ್ಲ ಪಾತ್ರಧಾರಿಗಳು ತಮ್ಮ ಪಾತ್ರಗಳಿ ಜೀವ ತುಂಬಿದ್ದರು. ಡಾ. ಅರವಿಂದ ಕುಲಕಣರ್ಿಯವರ ನೈಜ ಅಭಿನಯಕವಿತಾ ಬಡಿಗೇರ ಹಾಸ್ಯ ಸಂಭಾಷಣೆ ಯಿಂದ ಎಲ್ಲರ ಮನಗೆದ್ದರು. ವಿಶೇಷವಾಗಿ, , ವಿಠ್ಠಲ ಅಸೋದೆ ಅವರ ಹುಚ್ಚನ ಪಾತ್ರ ಎಲ್ಲರ ಗಮನ ಸೆಳೆಯಿತು ಪ್ರೇಕ್ಷರಿಂದ ಹೆಚ್ಚಿನ ಚಪ್ಪಾಳೆ ಗಿಟ್ಟಿಸಿಕೊಂಡು ಎಲ್ಲರ ಮನದಲ್ಲಿ ಉಳಿದರು. ಒಟ್ಟಿನಲ್ಲಿ ಮನಸ್ಸಿಗೆ ಕಸರತ್ತಿನೊಂದಿಗೆ ಮನರಂಜನೆಯನ್ನೂ  ನೀಡುವುದರಲ್ಲಿ ಯಶಸ್ವಿಯಾಯಿತು. ಮುಕುಂದ ನಿಂಗಣ್ಣವರಶ್ರೀಮತಿ ಶಾಂತಾ ಆಚಾರ್ಯ, ಶ್ರೀಮತಿ ಪದ್ಮಾ ಕುಲಕಣಿ  ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡರು. ನಿದರ್ೇಶಕಿ  ಡಾ. ಸಂದ್ಯಾ ದೇಶಪಾಂಡೆ ಅವರ  ಶ್ರಮ ಸಾರ್ಥಕತೆ ಪಡೆದಿತ್ತು.

                ಪ್ರೊ. ಎಂ. ಎಸ್ಇಂಚಲನಗೆಮಾತುಗಾರ  ರವಿ ಭಜಂತ್ರಿಡಾ. ಬಸವರಾಜ ಜಗಜಂಪಿಶಿರೀಷ ಜೋಷಿ, ಪ್ರೊ. ಜಿ. ಕೆ. ಕುಲಕಣಿಅರವಿಂದ ಹುನಗುಂದರಮೇಶ ಅನಿಗಳ, ಆರ್. ಬಿ. ಕಟ್ಟಿ, ಗುರುನಾಥ ಕುಲಕಣರ್ಿ  ಮುಂತಾದವರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.