ಲೋಕದರ್ಶನ ವರದಿ
ಸವದತ್ತಿ : ದಿ. 10 ರಂದು ಸವದತ್ತಿಯ ಯರಗಟ್ಟಿಯಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ, ಜಿಲ್ಲಾ ಎಡ್ಸ ನಿಯಂತ್ರಣ ಘಟಕ ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿಗಳು ಸವದತ್ತಿ ಆರೋಗ್ಯಾಧಿಕಾರಿಗಳು ಸವದತ್ತಿ ಸಮುದಾಯ ಆರೋಗ್ಯ ಕೇಂದ್ರ ಕೇಂದ್ರ -ಯರಗಟ್ಟಿ ಬಡ್ಸ ಸಂಸ್ಥೆ ಸವದತ್ತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏಡ್ಸ ವಿರೋಧಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು,
ಐ, ಆರ್, ಗಂಜಿಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಯರಗಟ್ಟಿಇವರು ಇವರುಡೊಳ್ಳು ಬಾರಿಸುವದರ ಮೂಲಕ ಸದರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಇದರಲ್ಲಿ ಕಾರ್ಯಕ್ರಮದಲ್ಲಿ ಐ,ಆರ್, ಗಂಜಿ,ಪ್ರಕಾಶ, ಮಾಂಗ, ಶಿವಾನಂದ ಮುದ್ದಾಪೂರ, ಮಾಂತೇಶ, ಹಿರೆಮಠ ಮೋಯಿನು ಗೊರೆಕಾನ, ರಜನಿಕಾಂತ, , ಗ್ರಾಮ ಪಂಚಾಯತಿಯ ಸಿಬ್ಬಂದಿಯಾದ ಮಲ್ಲಿಕ ಸಿಕ್ಕಲಗಿ, ಜಯಪ್ಪಾ, ಬೆಳವಲ ಆಶಾ ಕಾರ್ಯಕತರ್ೆಯರು ಸಾರ್ವಜನಿಕರು ಹಾಜರಿದ್ದರು,
ಆಯ್ ಆರ್,ಗಂಜಿಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಯರಗಟ್ಟಿ ಇವರು ವರ್ಷದ ಘೋಷಣೆಯು ಸಮುದಾಯಗಳು ಬದಲಾವಣೆಯುಂಟು ಮಾಡುತ್ತದೆ, ಎಂಬುದಾಗಿದೆ, ಏಡ್ಸರೋಗದ ತಿಳುವಳಕೆಯನ್ನು ಸಮಾಜಕ್ಕೆ, ಸಮುದಾಯಕ್ಕೆ ಕೊಡುವದರಿಂದ ಸದರಿರೋಗದ ಬಗ್ಗೆ ಜಾಗೃತಿ ಉಂಟಾಗುವದು, ಮುಂದೆಇದರಿಂದ ಆಗುವ ಸಮಸ್ಯೆಗಳನ್ನು ನಿವಾರಣೆ ಮಾಡಬಹುದುಎಂದರು,
ಭಾರತವುಏಡ್ಸ ರೋಗಿಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ, ಪ್ರತಿಶತ 83 ರಷ್ಟು ರೋಗಿಗಳು 15 ರಿಂದ 49 ವರ್ಷದೊಳಗಿನವರಾಗಿದ್ದಾರೆ, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಮತ್ತು ಮಾದಕ ವಸ್ತು ಸೇವನೆ ಮಾಡಿದವರಲ್ಲಿ ಹೆಚ್,ಐ,ವಿ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ,
ಭಾರತ ದೇಶದಲ್ಲಿ ಎಢ್ಸ ರೋಗದ ಮೊದಲ ಪ್ರಕರಣ 1986 ರಲ್ಲಿ ಚೈನ್ಯನಲ್ಲಿ, 1987 ರಲ್ಲಿ ಕನರ್ಾಟಕದ ಸವದತ್ತಿಯ ಉಗರಗೋಳದಲ್ಲಿ ಮೊದಲ ಪ್ರಕರಣ ಕಾಣಿಸಿಕೊಂಡಿತು, ಇದು ಹೆಚ್ಚಾಗಿ ಕುಡುಕರು , ವಾವನ ಚಾಲಕರು, ವೆಶ್ಯೆಯರು, ಮಾದಕ ಸೇವನೆ ಮಾಡುವವರು, ಹಾಗೂ ಯುವಕರಲ್ಲಿ ಹೆಚ್ಚಾಗಿ ಕಂಡುಬರುವದು,
ಈ ರೋಗವು ಕೆವಲ 4 ಮಾರ್ಗಗಳಿಂದ ಹರಡುವದು, ಊಗಿ - ಸೋಂಕತ ವ್ಯಕ್ತಿಯೊಡನೆ ಅಸುರಕ್ಷಿತ ಲೈಂಗಿಕ ಸಂಪರ್ಕಮಾಡುವದರಿಂದ, ಊಗಿ -ಸೋಂಕತ ರಕ್ತ ಪಡೆಯುವದರಿಂದ, ಊಗಿ -ಸೋಂಕತ- ಸಿರಿಂಜ, ಸೂಜಿ, ನೀಡಲ್, ಬಳಸಿವದರಿಂದ, ಊಗಿ -ಸೋಂಕತ-ತಾಯಿಯಿಂದ ಮಗುವಿಗೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡುವದು,
ಶೆಕಡಾ 10 ರಷ್ಟು ತೂಕ ಕಡಿಮೆಯಾಗುವದು, ಕಡಿಮೆಯಾಗದ ಜ್ವರ ವಾಂತಿ, ಭೇದಿ, ನಿರಂತರ ಕೆಮ್ಮು, ಚರ್ಮದಲ್ಲಿ ತುರಿಕೆ, ಬಾಯಿಯಲ್ಲಿ ಹುಣ್ಣು ಇಂತಹ ಲಕ್ಷಣಗಳು ಕಂಡುಬಂದಲ್ಲಿ ಸಮಿಪದ ಅಖಿಅ-ಕೇಂದ್ರಕ್ಕೆ ಭೇಟಿ ನೀಡುವದು, ಇಲ್ಲಿ ರಕ್ತ ಪರಿಕ್ಷೆ ಮಾಡಿ ಊಗಿ/ಂಆಖ- ಕಂಡುಬಂದಲ್ಲಿ ಆಪ್ತ ಸಮಾಲೋಚನೆ ಮಾಡಿ ಂಖಖಿ- ಚಿಕಿತ್ಸೆ ಕೊಡುವರು, ಅವರವರ ರೋಗ ನಿರೋಧಕ ಶಕ್ತಿಯ ಆಧಾರದ ಮೇಲೆ ವ್ಯಕ್ತಿಯು ಜೀವನ ಸಾಗಿಸಬಹುದುದಾಗಿದೆ, ಎಂದು ಹೇಳಿದರು,
ಶ್ರೀ ಭಿರಸಿದ್ದೆಶ್ವರ ಜಾನಪದ ಕಲಾ ತಂಡ ಗದ್ದಿಕರವಿನಕೊಪ್ಪ ತಾ-ಬೈಲಹೊಂಗಲ ಇವರು ಡೊಳ್ಳು ಪದದ ಮೂಲದ ಎಡ್ಸ ರೋಗದ ಹರಡುವಿಕೆ, ಇದರ ಲಕ್ಷಣಗಳು, ನಿಯಂತ್ರಣಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.