ಹೊಸಪೇಟೆ 18:ಸದರ್ಾರ್ ಪಟೇಲ್ ಸ್ಮಾರಕ ಸರಕಾರಿ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಓದುತ್ತಿರುವ ಇ.ವೆಂಕಟೇಶ್ ಯೋಗ ಚಾಂಪಿಯಷಿಪ್ನಲ್ಲಿ 5ನೇ ಸ್ಥಾನ ಪಡೆದು, ಶಾಲೆಗೆ ಕೀತರ್ಿ ತಂದಿದ್ದಾರೆ.
ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರ ಹಾಗೂ ಶ್ರೀರಮಣ ಯೋಗ ಶಿಕ್ಷಣ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ನಡೆದ 33ನೇ ವಾಷರ್ಿಕೋತ್ಸವ ಪ್ರಯುಕ್ತ ಅಂತರಾಷ್ಟ್ರೀಯ ಯೋಗ ಚಾಂಪಿಯನ್ಷಿಷ್ ಸ್ಪಧರ್ೆಯನ್ನು ಮೈಸೂರಿನಲ್ಲಿ ಜ.12 ಮತ್ತು 13ರಂದು ಆಯೋಜಿಸಲಾಗಿತ್ತು. ವೆಂಕಟೇಶ್ ಕೇವಲ ಶಾಲೆಗಷ್ಟೇ ಅಲ್ಲದೆ ತಾಲೂಕಿಗೆ ಕೀತರ್ಿ ತಂದುಕೊಟ್ಟವನಾಗಿದ್ದಾನೆ ಎಂದು ಶಾಲಾ ಮುಖ್ಯೋಪಾಧ್ಯಯರು, ಶಿಕ್ಷಕರು, ಸಿಬ್ಬಂಧಿ ವರ್ಗದವರು ಹಾಗೂ ವಿದ್ಯಾಥರ್ಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.