ಮುಂಡಗೋಡ ಪಟ್ಟಣಕ್ಕೆ 3 ದಿನಕೊಮ್ಮೆ ನೀರು ಸರಬರಾಜು
ಮುಂಡಗೋಡ 27: ಪಟ್ಟಣ ಪಂಚಾಯತ ಮುಂಡಗೋಡ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಸನವಳ್ಳಿ ಜಲಾಶಯ(ಡ್ಯಾಮ್) ದ ಶುದ್ಧಿಕರಣ ಘಟಕಕ್ಕೆ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಪೂರ್ಣಗೊಳ್ಳುವರೆಗೆ ಪಟ್ಟಣದ ವ್ಯಾಪ್ತಿಯಲ್ಲಿ ಡಿ.28ರಿಂದ ಕುಡಿಯುವ ನೀರು ಸರಬರಾಜು ಮೂರು ದಿನಕ್ಕೊಮ್ಮೆ ನೀರನ್ನು ಸರಬರಾಜು ಮಾಡಲಾಗುವುದು ಸಾರ್ವಜನಿಕರು ಸಹಕರಿಸುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.