ಶಿಗ್ಗಾವಿ 27: ಪಟ್ಟಣದ ತಾಲೂಕ ಪಂಚಾಯತಿಯ ಆವರಣದಲ್ಲಿರುವ ಶಾಸಕರ ಜನ ಸಂಪರ್ಕ ಕಾಯರ್ಾಲಯದಲ್ಲಿ ಅಜಾತಶತ್ರು ದಿವಂಗತ ಅಟಲ ಬಿಹಾರಿ ವಾಜಪೇಯಿಯವರ 94 ನೇ ಜನ್ಮ ದಿನಾಚರಣೆಯನ್ನು ಕೆ.ಸಿ.ಸಿ ಬ್ಯಾಂಕಿನ ನಿಧರ್ೆಶಕರಾದ ಗಂಗಣ್ಣ ಸಾತಣ್ಣವರ ಪುಷ್ಪಗಳನ್ನು ಸಲ್ಲಿಸುವದರ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂಧರ್ಭದಲ್ಲಿ ದೇವಣ್ಣಾ ಚಾಕಲಬ್ಬಿ, ಕರಿಯಪ್ಪ ಕಟ್ಟಿಮನಿ, ಡಾ. ಮಲ್ಲೇಶಪ್ಪ ಹರಿಜನ, ಶಿವಾನಂದ ಮ್ಯಾಗೇರಿ, ಶಿವಪ್ರಸಾದ ಸುರಗೀಮಠ,ವಿಜಯ ಬುಳ್ಳಕ್ಕನವರ ಮುಂತಾದ ಭಾ.ಜ.ಪ ಕಾರ್ಯಕರ್ತರು ಉಪಸ್ಥಿತರಿದ್ದರು.