ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ11:  ತಾಲೂಕಿನ ಸುಕ್ಷೇತ್ರ ಗಂಜಿಗಟ್ಟಿ ಗ್ರಾಮದ ಚರಮೂತರ್ೆಶ್ವರ ಮಠದಲ್ಲಿ ಮಠದ  ಒಡೆಯರಾದ ವೈಜನಾಥ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ವಸಂತ ಪಂಚಮಿ ಮಹೋತ್ಸವದ ಅಂಗವಾಗಿ ನಾಗಚೌಡೆಶ್ವರಿ ದೇವಿಯ ಮೂತರ್ಿ ಪ್ರಾಣ ಪ್ರತಿಷ್ಠಾಪನೆ, ದೇವಿಗೆ ರುದ್ರಾಭೀಷೆಕ, ಹೋಮ, ಕುಂಕುಮಾರ್ಚನೆ ಹಾಗೂ 600ಕ್ಕೂ ಹೆಚ್ಚು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಅತಿ ವಿಜ್ರಂಣೆಯಿಂದ ಜರುಗಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು. ನಂತರ ಗ್ರಾಮಸ್ಥರಿಂದ ಹಾಗೂ ಮಹಿಳಾ ಶಕ್ತಿ ಸಂಘಗಳಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.