ಬಾಗಲಕೋಟೆ: 2 ಜಮಖಂಡಿ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ನವೆಂಬರ 6 ರಂದು ಮತ ಏಣಿಕೆ ನಡೆಯಲಿದ್ದು, ಮತ ಏಣಿಕೆ ಮೇಲ್ವಿಚಾರಕರು ಹಾಗೂ ಸಹಾಯಕರು ಹಾಗೂ ಮೈಕ್ರೋ ಆಬ್ಜವರ ಅವರಿಗೆ ಮೊದಲನೇ ಹಂತರ ತರಬೇತಿಯನ್ನು ಜಿ.ಪಂ ಸಭಾಭವನದಲ್ಲಿ ಶುಕ್ರವಾರ ನೀಡಲಾಯಿತು.
ಸದರಿ ತರಬೇತಿಯಲ್ಲಿ 20 ಮತ ಏಣಿಕೆ ಮೇಲ್ವಿಚಾರರು, 20 ಜನ ಸಹಾಯಕರು ಹಾಗೂ 20 ಜನ ಮೈಕ್ರೋ ಆಬ್ಜರವರಗಳಿಗೆ ಮಾಸ್ಟರ ಟ್ರೇನರ್ಗಳಾದ ಗಂಗಾಧರ ದಿವಟರ ಹಾಗೂ ಭೀರಪ್ಪ ತೋಟದ ನೀಡಿದರು. ನಂತರ 2ನೇ ಹಂತರ ತರಬೇತಿ ನವೆಂಬರ 4 ರಂಗು ಜಮಖಂಡಿಯಲ್ಲಿ ನಡೆಯಲಿದೆ.
***