ಜೋರಾದ ಗಾಳಿಯಿಂದ ಬಸ ಮೇಲೆ ಬಿದ್ದ್ ಮರ್
ಮುಂಡಗೋಡ 27 : ತಾಲೂಕಿನಲ್ಲಿ ಬಾರಿ ಮಳೆ ಗುಡುಗು ಸಿಡಿಲು ಜೋರಾದ ಗಾಳಿಯಿಂದ ಚಲಸುತ್ತಿದ್ದ ಬಸ್ ಮೇಲೆ ಮರ ಬಿದ್ದು ಬಸ್ಸಿನ ಗಾಜುಗಳು ಮತ್ತು ಜಖಂಗೊಂಡ ಘಟನೆ ತಾಲೂಕಿನ ಮಳಗಿ ಗ್ರಾಮದಲ್ಲಿ ಬುಧವಾರ ಸಾಯಂಕಾಲ ಘಟನೆ ನಡದಿದೆ. ಭಟ್ಕಳ ಮಾರ್ಗದಿಂದ್ ಕಲ್ಬುರ್ಗಿ ಕಡೆಗೆ ಹೋಗತಿರುವ ಬಸ್ಸು ಮೇಲೆ ದೊಡ್ಡವಾದ ಮರ ಬಿದ್ದು ಬಸ್ಸು ಜಖಂಗೊಂಡ ಹಾಗೂ ಸುತ್ತ ಮುತ್ತಲು ಗಾಜುಗಳು ಮುರಿದಿದ್ದವು ನಂತರ ಪ್ರಯಾಣಿಕರಿಗೆ ಯಾವುದೇ ಆದ್ ತೊಂದರೆಯಾಗಿಲ್ಲ ನಂತರ ಪ್ರಯಾಣಿಕರಿಗೆ ಬೇರೆ ಬಸ್ಸಿನಲ್ಲಿ ವ್ಯವಸ್ಥೆ ಮಾಡಿಕೊಡಲಾಯಿತು.