ಗದಗ : ಸ್ಥಳೀಯ ನಗರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುರೇಶ ಕಟ್ಟಿಮನಿ ಅವರಿಗೆ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು.
ಸುರೇಶ ಗುಲಗಂಜಿ, ತಾಪಂ ಮಾಜಿ ಸದಸ್ಯ ಶೇಖಣ್ಣ ಅಗಸಿಮನಿ, ಎನ್.ಎಚ್.ಪಾಟೀಲ, ಉದಯಸಿಂಗ ಬ್ಯಾಳಿ, ಅಶೋಕ ಬೆಳಗಟ್ಟಿ, ಬಾಬುಸಾಬ ಕರಮುಡಿ, ಮೋಹನ ಇಮರಾಪೂರ, ಶರಣಪ್ಪ ಚುರ್ಚಪ್ಪನವರ, ಶಿವಾನಂದ ಗುಲಗಂಜಿ, ಟೀಪುಸಾಬ ನದಾಪ, ಹಂಚಿನಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.