ಯರಗಟ್ಟಿ : ಇಲ್ಲಿನ ಬಾಲಾಜಿ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾಥರ್ಿಗಳು ಸ್ವಾಮಿ ವಿವೇಕಾನಂದ ಭಾವಚಿತ್ರದೊಂದಿಗೆ ಎಮ್.ಜಿ.ರಸ್ತೆ, ಒಂಟಿ ಗಲ್ಲಿ, ಕೃಷ್ಣಾ ನಗರ, ಟಿಳಕ ಚೌಕ, ಮಹಾಂತೇಶ ನಗರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ವಿವಿಧ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಿ ವಿವೇಕಾನಂದರ ಜಯಂತಿ ಆಚರಿಸಿದರು.
ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಯರಡ್ಡಿ ಮಾತನಾಡಿ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಹಾಗೂ ವಾಣಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಬೇಕು ಎಂದು ವಿದ್ಯಾಥರ್ಿಗಳಿಗೆ ತಿಳಿಸಿದರು
ಸಂಜುಕುಮಾರ ಹೊಸಮನಿ, ಎಸ್.ಐ.ಬಸಿಡೋನಿ, ಎಮ್.ಬಿ.ಸುತಗಟ್ಟಿ, ಎಸ್.ಎಚ್.ಶಿಡಗಲ್ಲಿ, ಸುಷ್ಮಿತಾ ಸರದಾರ, ಲಕ್ಷ್ಮೀ ಸೋಮಾಪೂರ, ಉಜ್ವಲಾ ರಾಯಪ್ಪಗೋಳ, ಎಲ್.ಎಸ್.ಹೊಸಮನಿ, ವಹಿ.ಎನ್.ರಡ್ಡಿ, ವಿದ್ಯಾಥರ್ಿಗಳು ಮುಂತಾದವರು ಉಪಸ್ಥಿತರಿದ್ದರು.