ಲೋಕದರ್ಶನ ವರದಿ
ರಾಣಿಬೆನ್ನೂರು01: ಇತ್ತೀಚೆಗೆ ಗದಗ ನಗರದಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಾಲೂಕಿನ ಕುಮಾರಪಟ್ಟಣದ ಆದಿತ್ಯ ಬಿಲರ್ಾ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾಥರ್ಿ ಸ್ವರೂಪ್. ಆರ್.ಕೆ. ಭಾಗವಹಿಸಿ ಮೊದಲ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ರಾಜ್ಯ ಶಿಕ್ಷಣ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಪುಚರಿಸ್ಟಿಕ್ ಅಗ್ರಿಕಲ್ಚರ್ ಇನ್ ಇಂಡಿಯಾ ಎಂಬ ವಿಷಯದ ಕುರಿತು ಮಂಡಿಸಿದ ವಸ್ತು ಪ್ರದರ್ಶನಕ್ಕೆ ಮೊದಲ ಸ್ಥಾನ ಬಂದಿದೆ.
ಬೆಂಗಳೂರಿನಲ್ಲಿ ಜ.6ರಿಂದ ನಡೆಯುವ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನಲ್ಲಿ ಭಾಗವಹಿಸಲಿದ್ದಾನೆ. ವಿದ್ಯಾಥರ್ಿಯ ಸಾಧನೆಗೆ ಶಿಕ್ಷಕ ಸಂತೋಷ ಕಕರ್ೆ ಹಾಗೂ ಪ್ರಾಚಾಯರ್ೆ ನೀತಾಮೆನನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.