ಗದಗ 02: ಸಾಮಾಜಿಕ ಹಕ್ಕುಗಳನ್ನು ಪಡೆಯಲು ಹೋರಾಟ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಘಟಕಗಳನ್ನು ನಿಮರ್ಾಣ ಮಾಡಲಾಗುತ್ತಿದೆ ಎಂದು ಕನರ್ಾಟಕ ಪ್ರದೇಶ ಕುರುಬರ ಸಂಘದ ಯುವ ಘಟಕದ ಜಿಲ್ಲಾಧ್ಯಕ್ಷ ಹೇಮಂತ ಗಿಡ್ಡಹನುಮಣ್ಣವರ ಅವರು ಹೇಳಿದರು.
ತಾಲೂಕಿನ ಅಸುಂಡಿ ಗ್ರಾಮದಲ್ಲಿ ಕನರ್ಾಟಕ ಪ್ರದೇಶ ಕುರುಬರ ಸಂಘದ ಯುವ ಘಟಕದಿಂದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮಘಟಕದ ಅಧ್ಯಕ್ಷರಾಗಿ ಹನುಮಂತಪ್ಪ ಹೊಸಳ್ಳಿ ಉಪಾಧ್ಯಕ್ಷರಾಗಿ ಶಿವಾನಂದ ಕರಿಗಾರ, ಖಜಾಂಚಿಯಾಗಿ ಮಲ್ಲಪ್ಪ ವಗ್ಗನವರ, ಕಾರ್ಯದಶರ್ಿಯಾಗಿ ರಾಜು ಡಂಬಳ, ಸಂಘಟನಾ ಕಾರ್ಯದಶರ್ಿಯಾಗಿ ರಾಘವೇಂದ್ರ ವ್ಯಾಪಾರಿ ಹಾಗೂ ಸದಸ್ಯರಾಗಿ ಷಣ್ಮುಖ ವಗ್ಗನವರ, ಮಂಜುನಾಥ ಡಂಬಳ, ಸುನೀಲ ವಾಲೀಕಾರ, ಮುತ್ತು ಮಲ್ಲಸಮುದ್ರ, ಪರಶುರಾಮ ಸಾಸ್ವಿಹಳ್ಳಿ, ಅಶೋಕ್ ಆರೈರ, ಭೀಮಪ್ಪ ವ್ಯಾಪಾರಿ, ಬಸಪ್ಪ ಡಂಬಳ, ಮಲ್ಲಪ್ಪ ವಾಲಿಕಾರ, ಪಕೀರೇಶ ವಾಲಿಕಾರ, ಸಹದೇವ ವಗ್ಗನವರ, ಮಂಜುನಾಥ ವಾಲಿಕಾರ, ರಮೇಶ ವಗ್ಗನವರ, ಸಹದೇವಪ್ಪ ವಗ್ಗನವರ, ಶಿವಾನಂದ ವಗ್ಗನವರ, ಗಣೇಶ ಹೊಸಳ್ಳಿ, ರವಿ ದ್ಯಾವನವರ, ಸಿದ್ದಪ್ಪ ಸಾಸ್ವಿಹಳ್ಳಿ, ಸಿದ್ದಪ್ಪ ಕರಿಗಾರ, ಶಿವಾನಂದ ಸಾಸ್ವ್ವಿಹಳ್ಳಿ, ಸತೀಶ ಬಂಡಿ ಅವರನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಯುವ ಮುಖಂಡರಾದ ಮಂಜುನಾಥ್ ಜಡಿ ಸೇರಿದಂತೆ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.