ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಹಿಟ್ನಾಳರಿಂದ ಸ್ಪಂದನೆ

ಲೋಕದರ್ಶನ ವರದಿ

ಕೊಪ್ಪಳ: ಅಲ್ಪಸಂಖ್ಯಾತ ಮುಸ್ಲಿಂಸಮುದಾಯದ ಶೈಕ್ಷಣಿಕ, ಸಾಲಸೇರಿದಂದೆ ವಿವಿಧ ಮೂಲಭೂತ ಸೌಕರ್ಯಗಳ ಇಡೇರಿಕೆಗಾಗಿ ಸಮಾಜದ ನಾಯಕ ಎಂ.ಡಿ. ಯೂಸುಫ್ ಖಾನ್ ನೆತೃತ್ವದ ಯುಇವಕರ ತಂಡ ಶನಿವಾರ ಬೆಳಿಗ್ಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿ.ಪಂ. ಅದ್ಯಕ್ಷ ಕೆ.ರಾಜಶೇಖರ್ ಹಿನಾಳ್ ರವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಇದಕ್ಕೆ ನೇರ ಸ್ಪಂದನೆ ನೀಡಿದ ಅವರು ಕೂಡಲೆ ಸಮಸ್ಯೆಗಳ ಇತ್ಯರ್ಥ ಹಾಗೂ ನ್ಯಾಯುತ ಬೇಡಿಕೆಗಳನ್ನು ಈಡೇರಿಸುವ ಬರವಸೆ ನೀಡಿದರು.

ಸಕರ್ಾರಿ ಬಾಲಕರ ಪದವಿ ಪೂರ್ವ ಕಾಲೆಜ್ ಕಟ್ಟಡದಲ್ಲಿರುವ ಸಕರ್ಾರಿ ಉದರ್ು ಪ್ರೌಢಶಾಲೆ ಬೇರ್ಪಡಿಸಿ ಪ್ರತ್ಯೇಕ ಕಟ್ಟಡಕ್ಕೆ ಸ್ಥಳಾಂತರಿಸಿ ಅಗತ್ಯ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡಲು ಸಂಭಂದಿದ  ಇಲಾಖೆಯ ಮುಖ್ಯಸ್ಥರೊಂದಿಗೆ ಚಚರ್ೆಸಿ ಬೇಡಿಕೆ ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಿತ್ತೇನೆ ಎಂದರು.ಅಲ್ಪಸಂಖ್ಯಾತ ಸಮುದಾಯಕ್ಕೆ ಸಕರ್ಾರ ನೀಡಿರುವ ವಿವಿಧ ಸಾಲ ಸೌಲಭ್ಯ ಕೊಡುವಲ್ಲಿ ಬ್ಯಾಂಕರ್ಸ್ ನಿಷ್ಕ್ರಿಯ ಗೊಂಡಿದೆ ಯಾವ ಅಲ್ಪ ಸಂಖ್ಯಾತನಿಗೂ ನಗಧಿಸಿದಂತೆ ಸಾಲ ಸೌಲಭ್ಯ ನೀಡಿಲ್ಲ ಜನ ಪ್ರತಿ ನಿದಿಗಳಿಗೆ ಸುಳ್ಳು ಮಾಹಿತಿ ನೀಡಿ ಟಾಗರ್ೆಟ್ ಮುಟ್ಟಿದ್ದೆವೆ ಎಂದು ಹೇಳುತ್ತಾರೆ. ಸಾವಿರ ಮಂದಿ ಅಜರ್ಿ ನೂರ ಮಂದಿಗೆ ಮಂಜೂರಿ ಮೂರು ಮಂದಿಗೆ ಸಾಲ ಇದೇ ಭ್ಯಾಂಕರ್ಸ್ ಕಾರ್ಯವಾಗಿದೆ ಎಂದು ಯುವಕರು ಅಕ್ರೋಶ ವ್ಯಕ್ತಪಡಿಸಿದರು.

ನಂತರ ಜಿ.ಪಂ. ಕೆ. ರಾಜಶೇಖರ್ ಹಿಟ್ನಾಳ್ ಮಾತನಾಡಿ ಸೋಮವಾರ ಲೀಡ್ ಭ್ಯಾಂಕ್ ಸೇರಿದಂತೆ ಇತರೆ ಬ್ಯಾಂಕರ್ಸ್ ಸಭೆ ಕರೆದು ಇದರ ಬಗ್ಗೆ ಚಚರ್ಿಸಿ ನಿರ್ಣಯ ಕೈಗೊಳ್ಳಲಾಗುವುದು. ಮತ್ತು ಭ್ಯಾಂಕರ್ಸಗಳಿಗೆ ಒತ್ತಾಯಿಸಿ  ಅರ್ಹ ಫಲಾನುಭವಿ ಅಜರ್ಿದಾರರಿಗೆ ಸಖರ್ಾರದ ಸಾಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ವಿತರಿಸುವಂತೆ ಸೂಚಿಸಲಾಗುವುದು ಎಂದು ಜಿ.ಪಂ.ಅದ್ಯಕ್ಷರು ಕೆ.ರಾಜಶೇಖರ್ ಹಿಟ್ನಾಳ್ ತಿಳಿಸಿದರು. ಈ ಸಂದರ್ಭದಲ್ಲಿ ಎಂ.ಡಿ.ಯೂಸುಫ್ ಖಾನ್ ಎಂ.ಎ. ಖಯುಂ.ಸಮೀರ್ ಬಾಬಾ. ಆದಮ್ ಖಾನ್ .ಅಜ್ಜು ಖಾನ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಯುವಕರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.