ವರದಿಗಾರ ಹಡಪದಗೆ ಸನ್ಮಾನ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ ಃ ಕನರ್ಾಟಕ ಪತ್ರಕರ್ತರ ಸಂಘದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಗೆ ಸದಸ್ಯರಾಗಿ ಆಯ್ಕೆಯಾದ ಶಿಗ್ಗಾವಿಯ ವರದಿಗಾರ ಬಸವರಾಜ ಹಡಪದ ಅವರನ್ನು ವಾಲ್ಮೀಕಿ ಯುವ ಸೇನೆಯ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆತ್ಮಿಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕ ಶಶಿಕಾಂತ ರಾಠೊಡ, ವಾಲ್ಮೀಕಿ ಯುವ ಸೇನೆಯ ಅಧ್ಯಕ್ಷ ಪ್ರಕಾಶ ಕ್ಯಾಲಕೊಂಡ, ಪಧಾಧಿಕಾರಿಗಳಾದ ನಾಗರಾಜ ದೊಡ್ಡಮನಿ, ಮಾರುತಿ ಮಾಲ್ಮೀಕಿ, ಮಂಜು ಪಾಟೀಲ್, ಬಸವರಾಜ ವಾಲ್ಮೀಕಿ, ಹನಮಂತ ವಾಲ್ಮೀಕಿ, ಬಸವರಾಜ ಹಂಚಿನಮನಿ ಸೇರಿದಂತೆ ಇತರರು ಇದ್ದರು.