ಶ್ರದ್ಧಾಂಜಲಿ ಕಾರ್ಯಕ್ರಮ

ಲೋಕದರ್ಶನ ವರದಿ

ಬ್ಯಾಡಗಿ1: ತಾಲೂಕಿನ ಕಲ್ಲೇದೇವರ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಲಿ.ಶಿವಕುಮಾರ ಮಹಾಸ್ವಾಮಿಗಳ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಅನುಸೂಯಾ ಕುಳೇನೂರ, ತಾ.ಪಂ.ಸದಸ್ಯೆ ಪಾರ್ವತೆಮ್ಮ ಮುದಕಮ್ಮನವರ, ಶಿವಬಸಪ್ಪ ಕುಳೇನೂರ, ಸುರೇಶ ಯತ್ನಳ್ಳಿ, ಕಲ್ಲಯ್ಯ ಹಿರೇಮಠ, ಶಂಭಣ್ಣ ದಾನಪ್ಪನವರ, ಚಂದ್ರಣ್ಣ ಹಾವನೂರ, ಮಂಜು ಭರಡಿ,  ಮುತ್ತಣ್ಣ ಭಜಂತ್ರಿ, ಅಭಿಯಂತರರಾದ ರಾಜಶೇಖರ ಹರಮಗಟ್ಟಿ, ಕೆ.ರಾಜಣ್ಣ, ಪಿಡಿಓ ಸತೀಶ ಮೂಡೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು