ಕಲಾವಿದರಿಗೆ ಗೌರವ ಧನಕೊಡದೇ ಸತಾಯಿಸುತ್ತಿದ್ದಾರೆ: ಪೂಜಾರ್

ಲೋಕದರ್ಶನವರದಿ

ರಾಣೇಬೆನ್ನೂರು 14 : ಜಾನಪದ ಕಲೆ ಎಂದರೆ ಉತ್ತರ ಕನರ್ಾಟಕದಲ್ಲಿ ಹುಟ್ಟಿದ ಕಲೆಯಾಗಿದು ಸುಗಮ ಸಂಗೀತ ಭಕ್ತಿಗೀತೆಗಳು ಹೆಚ್ಚು ಪ್ರಸಾರವಾಗುತ್ತಿದ್ದು ಇಲ್ಲಿಯ ಕಲಾವಿದರಿಗೆ ಸಕರ್ಾರ ಯಾವುದೇ ಗೌರವ ಧನಕೊಡದೇ ಸತ್ತಾಯಿಸುತ್ತಿದ್ದು, ಇದರ ಕಡೆಗೆ ಸಕರ್ಾರ ಒಲವು ನೀಡಬೇಕು ಕಲಾವಿದರನ್ನು ಗೌರವಿಸುವಂತಾಗಬೇಕು ಎಂದು ನಗರ ಸಭಾ ಸದಸ್ಯ ಪ್ರಕಾಶ್ ಪೂಜಾರ್ ಹೇಳಿದರು. 

       ಜೆ.ಹೆಚ್. ಪಾಟೀಲ್ ನಗರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಗಜಾನನ ದೇವಸ್ಥಾನ ಜೀಣೋದ್ಧಾರ ಸಮಿತಿ  ಆಯೋಜಿಸಿದ ಸುಗಮ ಸಂಗೀತ ಮತ್ತು ಭಕ್ತಿಗೀತೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

      ಕಾರ್ಯಕ್ರಮದಲ್ಲಿ ನಗರ ಸಭೆ ಸದಸ್ಯೆ ರೂಪ ಚಿನ್ನಿಕಟ್ಟಿ, ಡಿ.ಎಸ್.ಎಸ್. ಸಂಚಾಲಕ ಮೈಲಪ್ಪ ದಾಸಪ್ಪನವರ, ಚಿಕ್ಕಪ್ಪ ಛಲವಾದಿ, ನಾಗಣ್ಣ ಪದಕಿ, ಮಮತಾ ಸಾವಕ್ಕನವರ, ಕೃಷ್ಣಪ್ಪ ಕಂಬಳಿ, ಶ್ರೀಕಾಂತ್ ಸಣ್ಣಮನಿ, ಮೈಲಪ್ಪ ಗೋಣಿಬಸಮನವರ, ಬಸವರಾಜ ಸವಕ್ಕನವರ, ಪಾಟೀಲ್ ನಗರದ ಮುಖಾಂಡರು ಭಾಗವಹಿಸಿದ್ದರು.