ಇದೂರ ಗ್ರಾಮದ್ಲಲಿ ಮಾರಿಕಾಂಬ ಜಾತ್ರೆ
ಮುಂಡಗೋಡ 08: ತಾಲೂಕಿನ ಇದೂರ ಗ್ರಾಮದಲ್ಲಿ ನಡೆದ ಗ್ರಾಮದೇವಿಯ ಮಾರಿಕಾಂಬ ಜಾತ್ರೆಯ ಕಾರ್ಯಕ್ರಮದಲ್ಲಿ ಶಾಸಕರಾದ ಶಿವರಾಮ ಹೆಬ್ಬಾರ ಅವರು ಪಾಲ್ಗೊಂಡು ಗ್ರಾಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ. ಕ್ಷೇತ್ರದ ಒಳಿತಿಗಾಗಿ ಪ್ರಾಥಿಸಿ ಆಶೀರ್ವಾದ ಪಡೆದರು.
ಇದೂರ ಗ್ರಾಮಸ್ಥರು ಆಡಳಿತ ವತಿಯಿಂದ ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾದೇವಪ್ಪ ನಡಗೇರಿ, ಎಂಆರ ಬಾಳೆಕಾಯಿ, ಶಶಿಧರ, ಹಜರತಅಲಿ ಅತ್ತಿಗೇರಿ, ರವಿ ಡಗೊಳ್ಳಿ, ಇದೂರ ಗ್ರಾಮದ ಹಿರಿಯರು ಹಾಗೂ ಉಪಸ್ಥಿತರಿದ್ದರು.