ಲೋಕದರ್ಶನ
ವರದಿ
ಕೊಪ್ಪಳ 14: ಹಲವಾಗಲಿ ಗ್ರಾಮದ ಸುರೇಶ ಸಿದ್ದಪ್ಪ ಹಳ್ಳಿ (41) ಸಿಡಿಲು ಬಡಿದು ಮೃತ್ತರಾಗಿದ್ದು ಕಂದಾಯ ಇಲಾಖೆಯ ಪರಿಹಾರದಡಿಯಲ್ಲಿ ಶಾಸಕ ಕೆ. ರಾಘವೆಂದ್ರ ಹಿಟ್ನಾಳರವರು ಮೃತ್ತರ ಮನೆಗೆ ಬೇಟಿ ನೀಡಿ. ಮೃತ್ತ ಕುಟಂಬ ವರ್ಗಕ್ಕೆ ಸಾಂತ್ವಾನ ನೀಡಿ ಮೃತ್ತರ ಪತ್ನಿಯಾದ ಕರಿಬಸಮ್ಮ ಸುರೇಶ ಹಳ್ಳಿ ಇವರಿಗೆ ರೂ 5 ಲಕ್ಷದ ಪರಿಹಾರ ಚೆಕ ವಿತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ,
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮಿ ಇನಾಮದಾರ ನಗರ ಸಭಾ ಸದಸ್ಯ ಗುರುರಾಜ ಹಲಗೇರಿ,
ಅಕ್ಬರ ಪಾಷ ಪಲ್ಟನ್, ಮುಖಂಡರುಗಳಾದ ಭರಮಪ್ಪ ನಗರಿ, ಶಂಕರ ಬಂಡಿ, ಪರಮೇಶ್ವರಪ್ಪ ಬೆರದೂರ, ಮಾರುತಿ
ಬೇಟಗೇರಿ, ದುರಗಪ್ಪ ಚೌಟಗಿ, ಶಿವನಗೌಡ್ರು, ಅಡಿವೆಪ್ಪ ರಾಟಿ, ಗುರುಬಸವರಾಜ ಹಳ್ಳಿಕೇರಿ, ತೋಟ್ಟಪ್ಪ
ಸಿಂತ್ರ್, ಪಾಂಡಪ್ಪ ನಗರ, ಅನ್ವರ ಗಡಾದ, ಶರಣಪ್ಪ ಬೆಂಚಮೇಟ್ಟಿ, ಪ್ರಾಣೇಶ ಹಲವಾಗಲಿ, ಜಯಪ್ಪ ತಿಗರಿ,
ಪರಶುರಾಮ ಬೈರಾಪುರ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.