ನೂತನ ಟ್ರ್ಯಕ್ಟರ್ ಇಂಜಿನ್ ಹಾಗೂ ಟ್ರೈಲರ್ ವಿತರಣೆ ಮಾಡಿದ ಶಾಸಕ ಬಸವರಾಜ ಶಿವಣ್ಣನವರ

MLA Basavaraja Shivanna distributed new tractor engines and trailers

ನೂತನ ಟ್ರ್ಯಕ್ಟರ್ ಇಂಜಿನ್ ಹಾಗೂ ಟ್ರೈಲರ್ ವಿತರಣೆ ಮಾಡಿದ ಶಾಸಕ ಬಸವರಾಜ ಶಿವಣ್ಣನವರ  

ಬ್ಯಾಡಗಿ 12 : ಗ್ರಾಮ ಪಂಚಾಯತ್ ಕಾಗಿನೆಲೆ ಸ್ವಚ್ಛತೆಗಾಗಿ ,ರೂ 10 ಲಕ್ಷ ಅನುದಾನದಲ್ಲಿ ನೂತನ ಟ್ರ್ಯಕ್ಟರ್ ಇಂಜಿನ್ ಹಾಗೂ ಟ್ರೈಲ್ಲರ್ ವಾಹನವನ್ನು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಒದಗಿಸುವ ಮೂಲಕ ಮಾತನಾಡಿದರು ಗ್ರಾಮವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಲು ಶಾಸಕರು ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಟ್ರ್ಯಕ್ಟರ್ ಇಂಜಿನ್ ಹಾಗೂ ಟಿಲ್ಲರ್ ನೀಡಲಾಗಿದೆ.1992 ರಿಂದಲೇ ಕಾಗಿನೆಲೆ ಒಡನಾಟ ಇದೇ 6 ಎಕರೆ ಜಾಗವನ್ನು ನೀಡಿದರಿಂದ ಇಂದು  ಕನಕದಾಸರ ಮಠ ರಾಜ್ಯದಲ್ಲಿ ಹೆಸರು ವಾಸಿಯಾಗಿದೆ ಇಲ್ಲಿಗೆ ಸಾವಿರಾರು ಜನರು ಬಂದು ಹೋಗಿದ್ದಾರೆ.7 ಕೋಟಿ ಹಣ ವೆಚ್ಚದಲ್ಲಿ ಗ್ರಾಮದಲ್ಲಿ ಗಟಾರ್ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ 134,0ಕೋಟಿ ಬಜೆಟ್ನಲ್ಲಿ ಅನುದಾನ ನೀಡಲಾಗಿದೆ.ಬಾಡ ಹಾಗೂ ಕನಕದಾಸರ ಮಠಕ್ಕೃ.ಹಾಗಾಗಿ ಮುಂದಿನ ದಿನಗಳಲ್ಲಿ ನಿಮ್ಮ ಊರಿಗೆ ಮೂಲ ಭೂತ್ ಸೌಕರ್ಯಗಳನ್ನು ಒದಗಿಸಲಾಗುವುದು.ಮುಂದಿನ ಪ್ರಸಕ್ತ ಸಾಲಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಿಕೋಡಲಾಗುವುದು.ಇದೇ ವರ್ಷದಲ್ಲಿ ರಸ್ತೆ ಅಗಲೀಕರಣ ಹಾಗೂ ಶುದ್ದಿ ರಸ್ತೆ ಗಟಾರ ನಿರ್ಮಾಣ ಮಾಡಿಕೊಡಲಾಗುವುದು ಎಲ್ಲರೂ ಗ್ರಾಮದ ಬಗ್ಗೆ ಒಗ್ಗಟ್ಟಿನಿಂದ ಕೂಡಿ ಕೆಲಸ ಮಾಡಿಕೊಳ್ಳಿ ಎಂದು ಹೇಳಿದರು.ಎಲ್ಲ ದೇವಸ್ಥಾನ ಕೆಲಸವನ್ನು ಪೂರ್ತಿ ಗೋಳಿಸಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಕೊಡಿಸಲಾಗೂವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಫಿರೋಜ್ ಷಾ ಸೊಮನಕಟ್ಟಿ,ಗ್ರಾಂ ಪಂ ಅಭಿವೃದ್ಧಿ ಅಧಿಕಾರಿ ಕಟ್ಟೆಗೌಡರ,ಅಧ್ಯಕ್ಷರು ಮೊಹರಾಂಬಿ ಸೋಮಸಾಗರ, ಸುರೇಶ್ ಪೂಜಾರ.ಅಬ್ದುಲ್ ಮುನಾಫ್ ಎಲಿಗಾರ,ಮಣಿಗಾರ,ಪ್ರೇಮಾ ಜೊಗುಳ,ನಜೀರಸಾಬ್ ಇಲ್ಲಿಕುಟ್ಟಿ,ಮೆಹಬೂಬ ನಾಯಕ,ಮಾರುತಿ ಅಚ್ಚಗೇರಿ,ಸಂಗಪ್ಪ ತಳವಾರ,ದುರ್ಗೆಶ ಗೋಣೆಮ್ಮನವರ,ಜಗದೀಶ ಫೂಜಾರ,ಹಜರತ್‌ಅಲಿ ಶಮ್ಮನಾಬಾಯಿ,ನಾಗರಾಜ ಅಪ್ಪಣ್ಣನವರ,ಉಪಸ್ಥಿತರಿದ್ದರು.