ಲಿಂಗಧಾರಣೆ ಕಾರ್ಯಕ್ರಮ

ಬ್ಯಾಡಗಿ30: ದಾರ್ಶನಿಕರು ಶರಣರು ಸಂತರು ಈ ನಾಡಿನ ಧರ್ಮಜಾಗೃತಿ ಕ್ಷೇತ್ರ ಗುಡ್ಡದ ಮಲ್ಲಾಪುರ ಸಂಸ್ಥಾನ ದಾಸೋಹಮಠದ ಹಿರಿಯ ಮೂಕಪ್ಪಶ್ರೀಗಳಿಗೆ ತಾಲೂಕಿನ ದೂಳಿಕೊಪ್ಪ ಗ್ರಾಮದಲ್ಲಿ ಸೋಮವಾರ ಲಿಂಗಧಾರಣೆ ಕಾರ್ಯಕ್ರಮ ವಿಧಿವಿಧಾನಗಳೊಂದಿಗೆ ಜರುಗಿತು.  

 ಮೂಕಪ್ಪಶ್ರೀಗಳಿಗೆ ಲಿಂಗಧಾರಣೆಯನ್ನು ತೊಗಶರ್ಿ ಮಳೇಮಠದ ಷ.ಬ್ರ. ಮಹಾಂತದೇಶಿಕೇಂದ್ರ ಶ್ರೀಗಳು ನೆರವೇರಿಸಿದರು. 

   ದಾಸೋಹಮಠದ ಧಮರ್ಾಧಿಕಾರಿ ವೇ.ಮೃತ್ಯಂಜಯ ಶ್ರೀಗಳು, ಬಸವಣ್ಣೆಪ್ಪ ಭೂಮಕ್ಕನವರ ರಾಜುಸ್ವಾಮಿ ಪಾಟೀಲ ಇತರಿದ್ದರು.