ಸಮ್ಮಿಶ್ರ ಸಕರ್ಾರದಲ್ಲಿ ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ. ಆಗೊದು ಇಲ್ಲಾ. ಸಂಸದರು ಸಕರ್ಾರ ಪತನದ ಬಗ್ಗೆ ಹಗಲಗನಸು ಕಾಣುತ್ತಿದ್ದಾರೆ. ಕೇವಲ 15 ದಿನಗಳಲ್ಲಿ ಸಮ್ಮಿಶ್ರ ಸಕರ್ಾರ ಪತನವಾಗುತ್ತದೆ ಎಂದು ಹೇಳಿಕೆ ನೀಡಿದ್ದ ಸಂಸದ ಸುರೇಶ ಅಂಗಡಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ. ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಇಲ್ಲಿಯ ಆಗು ಹೊಗುವದಕ್ಕೆ ಹೈಕಮಾಂಡ ತೀಮರ್ಾನಕ್ಕೆ ನಾವೇಲ್ಲರು ಬದ್ದರಾಗಿದ್ದೆವೆ. ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಸಿಗೊ ವಿಚಾರ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಬೇಕು ಎಂದು ಅದು ಕೂಡಾ ಹೈಕಮಾಂಡ ತೀಮರ್ಾನ ನಾನು ಇನ್ನೂ ಹೈಕಮಾಂಡ ಕೈಯಲ್ಲಿನ ಕೂಸು ಎಂದರು. ಪೋಟೊ ಹೆಬ್ಬಾಳಕರ್