ಲೋಕದರ್ಶನ ವರದಿ
ಶಿಗ್ಗಾವಿ 21 ನನ್ನ ಸೇವೆಯನ್ನು ಮೆಚ್ಚಿ ಹೀರೆಮಣಕಟ್ಟಿ ಗ್ರಾಮಸ್ಥರು ತಮ್ಮ ಮನೆ ಮಗನಂತೆ ಕಂಡು, ನನ್ನ 14 ವರ್ಷದ ಸೇವೆಯಲ್ಲಿ ಇದುವರೆಗೂ ನನ್ನ ಬಗ್ಗೆ ಅನ್ಯತಾ ಭಾವಿಸದೆ ಪ್ರೀತಿ ವಿಶ್ವಾಸದಿಂದ ನಡೆದುಕೊಂಡಿದ್ದಾರೆ, ನಾನು ಈ ಊರಿನಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಶಿಕ್ಷಕ ಎಚ್.ಇ.ಯೋಗಿಶ ಹೇಳಿದರು.
ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪದೋನ್ನತಿ ಹೊಂದಿ ಬೆಂಗಳೂರಿಗೆ ವಗರ್ಾವಣೆ ಯಾದ ಶಿಕ್ಷಕ ಎಚ್.ಇ.ಯೋಗಿಶ ಅವರ ಶಿಷ್ಯ ವೃಂದದವರಿಂದ ಹಮ್ಮಿಕೊಂಡ ಬೀಳ್ಕೋಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ ಜೀವನದಲ್ಲಿ ಇಂತಹ ಊರನ್ನು ಪ್ರಥಮವಾಗಿ ಕಂಡಿದ್ದೇನೆ 2005ರಲ್ಲಿ ಬಂದಾಗ ನನಗೆ ಗ್ರಾಮಸ್ಥರ ಪರಿಚಯವಿರಲಿಲ್ಲ ಅದೇ ತರ ಮುಂದುವರೆದಂತೆ ನನ್ನನ್ನು ಹಾಗೂ ನನ್ನ ಸೇವೆಯನ್ನು ಮೆಚ್ಚಿ ತಮ್ಮ ಮನೆ ಮಗನಂತೆ ಕಾಣಲಾರಂಭಿಸಿದರು ನನ್ನ 14 ವರ್ಷದ ಸೇವೆಯಲ್ಲಿ ಇದುವರೆಗೂ ನನ್ನ ಬಗ್ಗೆ ಅನ್ಯತೆ ಭಾವಿಸಿಲ್ಲ ನನ್ನ ಹಳೆಯ ವಿದ್ಯಾಥರ್ಿಗಳು ಹಾಗೂ ಇಂದಿನ ವಿದ್ಯಾಥರ್ಿಗಳು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೆನೆ, ಮತ್ತು ನನ್ನ ಜೊತೆ ಇರುವ ಸಹ ಶಿಕ್ಷಕರು ಅಣ್ಣ ತಂಮ್ಮರತೆ ನಡೆದು ಬಂದಿದ್ದೆನೆ ಅವರು ಉತ್ತಮ ಸಹಕಾರ ನೀಡಿದ್ದಾರೆ ಮತ್ತು ಗ್ರಾಮದಲ್ಲಿ ಉತ್ತಮ ಗ್ರಂಥಾಲಯವನ್ನು ಸ್ಥಾಪಿಸಿ ಅದರಿಂದ ಉತ್ತನ ಮಟ್ಟದ ಪರಿಕ್ಷೆ ಬರೆಯಲು ವಿದ್ಯಾಥರ್ಿಗಳಿಗೆ ಅನೂಕುಲವಾಗುತ್ತದೆ ಎಂದರು.
ಶಿಕ್ಷಕ ಪ್ರಭು ಬೆಂಗೇರಿ ಮಾತನಾಡಿ ಶಿಕ್ಷಕರಾದ ಎಚ್.ಇ.ಯೋಗಿಶ ಅವರು ವಿದ್ಯಾಥರ್ಿಗಳೊಂದಿಗೆ ಉತ್ತಮ ಬಾಂದವ್ಯ ಹೊಂದಿವವರು ಅವರು ವಿದ್ಯಾಥರ್ಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುಂತ ಶಿಕ್ಷರಾಗಿದ್ದಾರೆ ಎಂದು ಹೇಳಿ ಅವರ ಜೀವನ ದಾರಿಯನ್ನು ನೆನಪಿಸಿಕೊಟ್ಟರು.
ಪ್ರಧಾನ ಗುರುಗಳಾದ ಬಿ.ಡಿ.ಸವೂರ ಮಾತನಾಡಿ ಶಿಕ್ಷಕರಾದ ಎಚ್.ಇ.ಯೋಗಿಶ ಅತ್ಯೂತ್ತಮ ಶಿಕ್ಷರಾಗಿದ್ದರು ಹಾಗೂ ಈ ಶಾಲೆಗೆ ಅವರು ಕಿರೀಟ ಪ್ರಾಯವಾದವರು ಅವರ ಸೇವೆಯನ್ನು ವಿದ್ಯಾಥರ್ಿಗಳು ಹಾಗೂ ಸಹ ಶಿಕ್ಷಕರು ಮೆಚ್ಚಿಕೊಂಡಿದ್ದರು 14 ವರ್ಷ ಇವರ ಸೇವೆಯನ್ನು ಮೆಚ್ಚಿದ ಮಣಕಟ್ಟಿ ಗ್ರಾಮಸ್ಥರು ಮನೆ ಮಗನಂತೆ ಕಾಣುತ್ತಿದ್ದರು ಎಂದರು.
ಶಿಕ್ಷರರಾದ ಎಮ್.ಇ.ನಾಯಕ್, ಎನ್.ಎನ್.ನಾಯಕ್, ಎ.ಡಿ.ಪೋತ್ರಾ, ಬಿ ಎಸ್ ಬಣಕಾರ, ಬಿ ಎಸ್ ಡೊಕ್ಕೇರ, ಗ್ರಾಮಸ್ಥರಾದ ಬಸವರಾಜ ಕಮಡೋಳ್ಳಿ, ಚನ್ನಪ್ಪಗೌಡ ಕುಲಕಣರ್ಿ, ಸಿದ್ದನಗೌಡ, ಹಳೆಯ ವಿದ್ಯಾಥರ್ಿಗಳಾದ ಮಂಜು ಪಾಟೀಲ್, ಸಂತೋಷ ಅಗಸಿಮನಿ, ಆನಂದ ಅಂಗಡಿ, ರಾಮಪ್ಪ ಬಿಷಣ್ಣವರ, ಸಿದ್ದಪ್ಪ ಬಿಷ್ಟಣ್ಣವರ, ಶಿವರಾಜ ತಡಿ ಸೇರಿದಂತೆ ವಿದ್ಯಾಥರ್ಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.