ಲೋಕದರ್ಶನ ವರದಿ
ಹೊಸಪೇಟೆ 10: ಬಾಂಗ್ಲದೇಶದಲ್ಲಿ ಜರುಗಿದ ಅಂತರಾಷ್ಟ್ರೀಯ ಮಟ್ಟದ ಟಾರ್ಗೆಟ್ ಬಾಲ್ ಚಾಂಪಿಯನ್ ಷಿಪ್ 2019 ರಲ್ಲಿ ಕನರ್ಾಟಕ ತಂಡದಿಂದ ಆಯ್ಕೆಯಾದ ಹೊಸಪೇಟೆಯ ಹೆಮ್ಮೆಯ ಸಂಸ್ಥೆಯಾದ ಎಂಎಸ್ಪಿಎಲ್ ಲಿಮಿಟೆಡ್ ನಲ್ಲಿ ಕ್ರೀಡಾ ತರಬೇತುದಾರರಾಗಿ ಸೇವೆಸಲ್ಲಿಸುತ್ತಿರುವ ಥಾಮಸ್ ಎಂಎ ರವರು ಭಾರತ ತಂಡದ ಪರವಾಗಿ ಪ್ರತಿನಿಧಿಸಿ ಭಾರತಕ್ಕೆ ಚಿನ್ನದ ಪದಕವನ್ನು ತರುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.