ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ

ಲೋಕದರ್ಶನ ವರದಿ

ಹೊಸಪೇಟೆ 05 : ತಾಲೂಕಿನ ಕಮಲಾಪುರದ ಅಂಬೇಡ್ಕರ್ ಕಾಲೋನಿಯ ದುರುಗಮ್ಮನ ಗುಡಿ ಬಯಲಿನಲ್ಲಿ ಇತ್ತೀಚಿಗೆ ಕನ್ನಡ  ಮತ್ತು ಸಂಸ್ಕೃತಿ ಇಲಾಖೆ, ಇವರಿಂದ ವಿಶೇಷ ಘಟಕ ಯೋಜನೆಯಡಿ  ಪ್ರಾಯೋಜಿತ ಕಾರ್ಯಕ್ರಮ ಹನುಮಂತಪ್ಪ ಹಿಂದೂಸ್ಥಾನಿ ಸಂಗೀತ ಕಲಾ ತಂಡದಿಂದ ನಡೆದ ಕಾರ್ಯಕ್ರಮದಲ್ಲಿ ಕಾರಿಗನೂರಿನ ಹನುಮಂತ ತಂಡದವರಿಂದ ಹಿಂದೂಸ್ಥಾನಿ ಸಂಗೀತ ನಡೆಯುತ್ತಿರುವುದು. ಗಾಯಕರಾಗಿ ತಿಮ್ಮಣ್ಣ, ಕ್ಯಾಷಿಯೋ ಗೋವಿಂದಕುಆರ್, ತಬಲಾ ಕುಮಾರಸ್ಬಾಮಿ ಸಂಡೂರು, ಶಹನಾಯಿ ಭೀಮರಾಯ ಭಜಂತ್ರಿ ಬೇವಿನಹಳ್ಳಿ ಇವರು ನಡೆಸಿಕೊಟ್ಟರು