ಶಿಗ್ಗಾವಿ20: ಪಟ್ಟಣದ ಅಂಚೆ ಕಚೇರಿ ಹತ್ತಿರವಿರರುವ ನೇರ ದೃಷ್ಟಿ ವೀರ ಆಂಜನೇಯ ಸೇವಾ ಸಮಿತಿಯ ವತಿಯಿಂದ ಹನುಮ ಜಯಂತಿ ನಿಮಿತ್ಯ ವಿಶೇಷ ಪೂಜೆ ಪುನಸ್ಕಾರ ಹಾಗೂ ತೊಟ್ಟಿಲು ಕಾರ್ಯಕ್ರಮವು ನೇರವೇರಿತು.
ಈ ಸಂದರ್ಭದಲ್ಲಿ ಪಾಪು ನಾಗರಮಠ, ಜಗದೀಶ ಶೇಜವಾಡಕರ, ಸಿ.ವ್ಹಿ.ಚಿಕ್ಕಮಠ, ಸಿ.ಎಸ್. ಕಲ್ಲಮನಿ, ಓಂಕಾರ ಆಲೂರ, ಚಂದ್ರು ಸೊಲಭಕ್ಕನವರ, ಮಹಾದೇವ ಆಡರಕಟ್ಟಿ, ಮಂಜುನಾಥ ಭಜಂತ್ರಿ , ಮಂಜುನಾಥ ಶೇಜವಾಡಕರ, ನಾಗಪ್ಪ ಬಾಣದ, ಮುತ್ತು ಕ್ಷೌರದ, ಸಿದ್ದು ಮೆಳ್ಳಳ್ಳಿ ಮುಂತಾದ ಭಕ್ತಾದಿಗಳು ಉಪಸ್ಥಿತರಿದ್ದರು.