ಬೆಂಕಿ ತಗುಲಿ ಬಣವಿ ಭಸ್ಮ

ಲೋಕದರ್ಶನ ವರದಿ 

ಯಲಬುಗರ್ಾ 11: ನಗರದ ಒಂದನೇ ವಾರ್ಡನಲ್ಲಿ ಆಕಸ್ಮೀಕ ಬೆಂಕಿ ತಗುಲಿ ಬಣವಿಗಳು ಭಸ್ಮವಾದ ಘಟನೆ ನಡೆದಿದೆ.  ರಾಮಪ್ಪ ಕಲ್ಲಪ್ಪ ಹೂಗಾರ ಹಾಗೂ ಮಾರುತಿ ಬಸಪ್ಪ ಅಮಿನಗಡ ಎಂಬುವ ರೈತರಿಗೆ ಸೇರಿದ ಬಣವಿಗಳಾಗಿದ್ದು ಸರಿಯಾದ ಸಮಯಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮುಂದಾಗುವ ಬಹುದೊಡ್ಡ ಅನಾಹುತವನ್ನು ತಪ್ಪಿಸಿದರು.  ಅಗ್ನಿಶಾಮಕ ಅಧಿಕಾರಿ ಜನಾರ್ದನರಾವ್, ಸಿಬ್ಬಂದಿಗಳಾದ ಮಂಜುನಾಥ ಬಂಡಿ, ಮಧು ನಾಯಕ, ಆಲಂಭಾಷಾ ಹಾಜರಿದ್ದರು.