ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಪಿ.ಬಾಬು, ಉಪಾಧ್ಯಕ್ಷ ಗುಳೇದ ಆಯ್ಕೆ

Election of P. Babu, Vice President Guleda, President of Primary Agriculture Department

ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಪಿ.ಬಾಬು, ಉಪಾಧ್ಯಕ್ಷ ಗುಳೇದ ಆಯ್ಕೆ 

ಹೊಸಪೇಟೆ 26: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಚಿತ್ತವಾಡ್ಗಿ ಕಛೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧಿಸೂಚನೆ ಪ್ರಕಟಿಸಿದಂತೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಪಿ.ಬಾಬು ಉಪಾಧ್ಯಕ್ಷರಾಗಿ ಭರಮಪ್ಪ ಗುಳೇದ ಇವರು ಅವಿರೋಧವಾಗಿ ಚುನಾಯಿತರಾಗಿದ್ದಾರೆಂದು ಚುನಾವಣೆ ಅಧಿಕಾರಿಯಾದ ಹೆಚ್‌.ಜಾಕೀರ್ ಹುಸೇನ್ ಇವರು ಘೋಷಿಸಿರುತ್ತಾರೆ.