ಛತ್ರಪತಿ ಶಿವಾಜಿ ಮೆರವಣಿಗೆಗೆ ಚಾಲನೆ

ಶಿಗ್ಗಾವಿ 01: ತಾಲೂಕಿನ  ಬಂಕಾಪೂರ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ  ಜಯಂತೋತ್ಸವದ ಮೆರವಣಿಗೆಗೆ  ಶಾಸಕ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡಿದರು. ಈ  ಸಂದರ್ಭದಲ್ಲಿ ಯುವಕನು ಶಿವಾಜಿ ಮಹಾರಾಜರ ವೇಷಭೂಷಣವನ್ನು ತೊಟ್ಟಿದ್ದನು ಅವನಿಗೆ ಶಾಸಕರು ಅಬಿನಂದಿಸಿದರು. ಈ ಮೆರವಣಿಗೆಯಲ್ಲಿ ಮರಾಠಾ ಸಮಾಜದ ಬಾಂದವರು ಉಪಸ್ಥಿತರಿದ್ದರು.