ಲೋಕದರ್ಶನ ವರದಿ
ರಾಣೆಬೆನ್ನೂರ19: ಕನರ್ಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಕನರ್ಾಟಕ ಸಮಗ್ರ ನಗರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ- ಜಲಸಿರಿ, ಫಲಿತಾಂಶ ಆಧಾರಿತ ನೆರವು-ಶೌಚಾಲಯ ಕಾರ್ಯಕ್ರಮ ನಗರಸಭೆ ರಾಣೇಬೆನ್ನೂರ ಹಾಗೂ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್) ರಾಣೇಬೆನ್ನೂರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಕಲ್ಯಾಣ ಗುಂಪಿಗೆ ನಿರಂತರ ಸರಬರಾಜು ಒಳಚರಂಡಿ ಸಂಪರ್ಕ ಹಾಗೂ ಶೌಚಾಲಯ ಕುರಿತು"ತರಬೇತಿ ಕಾರ್ಯಕ್ರಮವನ್ನು ವಾರ್ಡನಂ-7ರಲಿ ಆರ್ಎಚ್ಜಿನ್ನಿಂಗ್ ಪ್ಯಾಕ್ಟರಿ, ರೋಟರಿ ಸ್ಕೂಲ್ ಹತ್ತಿರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಪ್ರಾಸ್ಥಾವಿಕವಾಗಿ ನೀಡ್ಸ್ ಸಂಸ್ಥೆಯ ಮುಖ್ಯಕಾರ್ಯನಿವರ್ಾಹಕ ಅಧಿಕಾರಿಗಳಾದ ಎಚ್ಎಫ್ ಅಕ್ಕಿ ಯವರು ಮಾತನಾಡುತ್ತಾ ಫಲಿತಾಂಶ ನೆರವು ಶೌಚಾಲ ಯಯೋಜನೆಯಡಿಯಲ್ಲಿ ಬರುವ ಫಲಾನುಭವಿಗಳು ಪ್ರತಿಯೊಬ್ಬರು ಶೌಚಾಲಯವನ್ನು ಕಟ್ಟಿಸಿಕೊಳ್ಳಬಹುದಾಗಿದೆ ಮುಖ್ಯ ಉದ್ದೇಶ ಬಯಲು ಮಲ ವಿಸರ್ಜನೆಯನ್ನು ತಡೆಗಟ್ಟುವುದು, ಪರಿಸರ ಮಾಲಿನ್ಯತೆಯನ್ನು ತಡೆಯುವುದಾಗಿದೆ. ಶೌಚಾಲಯ ಬಳಕೆ ಮಾಡುವುದರಿಂದ ಸಾಂಕ್ರಾಮಿಕ ಕಾಯಿಲೆಗಳಾದ ಮಲೇರಿಯಾ, ಜಾಂಡಿಸ್, ಮುಂತಾದ ಖಾಯಿಲೆಗಳಿಂದ ದೂರಇರಬಹುದಾಗಿದೆ ಹಾಗೂ ನೀರು ಸರಬರಾಜು, ಒಳಚರಂಡಿ ಸಂಪರ್ಕ ಕುರಿತಾಗಿ ಪ್ರತಿಯೊಬ್ಬ ಕುಟುಂಬವು ಒಳಚರಂಡಿ ಸಂಪರ್ಕವನ್ನು ಪಡೆದುಕೊಂಡು ನಗರದ ಸ್ವಚ್ಚತೆಗೆ ಸಹಕಾರ ನೀಡಬೇಕೆಂದು ಹೇಳಿದರು.24*7 ನೀರು ಸರಬರಾಜು ಯೋಜನೆಯ ಇನ್ನೊಂದು ಮುಖ್ಯ ಉದ್ದೇಶವಾಗಿದೆ. ಅಂದರೆ ದಿನದ 24 ತಾಸು ಕುಡಿಯುವ ನೀರನ್ನು ಪಡೆಯಬಹುದಾಗಿದೆ. ನೀರಿನ ಮಿತ ಬಳಕೆ ಹಾಗೂ ನಳಗಳಿಗೆ ಮೀಟರ್ ಅಳವಡಿಸುತ್ತಾರೆ. ಅದಕ್ಕೆ ತಕ್ಕಂತೆದರವನ್ನು ಕಟ್ಟಬೇಕಾಗುತ್ತದೆ ಎಂದು ತಿಳಿಸಿದರು ಈ ತರಬೇತಿಯಲ್ಲಿ 20ಜನರು ಭಾಗವಹಿಸಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಸುನಿತಾಜಾಧವ ಸ್ವಾಗತಿಸಿದರು. ವಂದನಾರ್ಪಣೆಯನ್ನು ಮನೋಹರ ಅಜಂತಕರ್ ವಂದಿಸಿದರು.