ಧರ್ಮಸಭೆಯ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ01 :    ಬಿಸನಳ್ಳಿ ಗ್ರಾಮದ ಕಾಶಿ ಜ.ಪಂ.ವೇ.ಆ.ಸಂ.ಸಂಸ್ಕೃತ, ಯೋಗ ಪಾಠ ಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಧರ್ಮಸಭೆಯ ಕಾರ್ಯಕ್ರಮದಲ್ಲಿ ಕಾಶಿ ಪೀಠದ ಶ್ರೀಗಳು ಹಾಗೂ ಉಜ್ಜಯನಿ ಪೀಠದ ಜಗದ್ಗುರುಗಳ ಸಮ್ಮುಖದಲ್ಲಿ  ಬಿಸನಳ್ಳಿ ಗ್ರಾಮದ ಸುಭಾಸ ವೀರಪ್ಪ ಪೂಜಾರರವರು ವೇದ ಪಾಠಶಾಲೆಗಾಗಿ ಎಪ್ಪತ್ತೇರಡು ಗುಂಟೆ ಜಮೀನನ್ನು ಕಡಿಮೆ ದರದಲ್ಲಿ ಮತ್ತು  ಎಂಟು ಗುಂಟೆ ಭೂಮಿಯನ್ನು ಭೂದಾನವಾಗಿ ನೀಡಿ ಭೂದಾನಿಗಳಾಗಿದ್ದಾರೆ. 

  ಈ ಸಂಧರ್ಭದಲ್ಲಿ ಅವರ ಮಕ್ಕಳಾದ ಮುರುಗೇಶ ಆಜೂರ, ಸೋಮಲಿಂಗಪ್ಪ ಆಜೂರ, ಹಾಗೂ ವಿರೇಶ ಆಜೂರ ಉಪಸ್ಥಿತರಿದ್ದರು