ವಿಕಲಚೇತನ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ

ಲೋಕದರ್ಶನ ವರದಿ

ಬ್ಯಾಡಗಿ16:ತಾಲೂಕಿನ ಮೋಟೆಬೆನ್ನೂರ ಗ್ರಾಮ ಪಂಚಾಯತ ವತಿಯಿಂದ ಅಂಗವಿಕಲರ ವಿಶೇಷ ಅನುದಾನದಡಿಯಲಿ 28 ವಿಕಲಚೇತನ ಫಲಾನುಭವಿಗಳಿಗೆ ಗ್ರಾ.ಪಂ.ಕಾಯರ್ಾಲಯದಲ್ಲಿ ಹೊಲಿಗೆ ಯಂತ್ರಗಳನ್ನು ಗ್ರಾ.ಪಂ.ಅಧ್ಯಕ್ಷೆ ನೀಲಮ್ಮ ಬ್ಯಾಟೆಪ್ಪನವರ ವಿತರಿಸಿದರು.

           ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಮುದಕಪ್ಪ ಕಪ್ಪಾರಿ, ಸದಸ್ಯರಾದ ಗೀತಾ ಮಡಿವಾಳರ, ಸಂಜಯಕುಮಾರ ಶಿಗ್ಲಿ, ಅಶೋಕ ಅಗಡಿ, ರೇಣುಕಾ ಕಟ್ಟಿಮನಿ, ಲಲಿತಾ ಬ್ಯಾಡಗಿ, ಉಮೇಶ ಹಾವೇರಿ, ನಾಗಪ್ಪ ಹಾವನೂರ, ಕರಬಸಪ್ಪ ಪೀಠದ, ನಿಂಬವ್ವ ಬೂದಗಟ್ಟಿ, ಈರಮ್ಮ ಹಾವನೂರ, ಶಿವಾನಂದ ಕಟ್ಟಿಮನಿ, ಸಾವಕ್ಕ ಕುರಗುಂದ, ಹನುಮಂತಪ್ಪ ಬ್ಯಾಟೆಪ್ಪನವರ, ಪಿಡಿಓ ಸತೀಶ ಮೂಡೇರ, ಫಕ್ಕೀರೇಶ ಅಂಗಡಿ, ವಿಶ್ವನಾಥ ಮುದಿಗೌಡ್ರ, ವೀರಭದ್ರಪ್ಪ ಬುಶೆಟ್ಟಿ, ಚಂದ್ರಯ್ಯ ಮಳಿಮಠ ಸೇರಿದಂತೆ ಇನ್ನಿತರರಿದ್ದರು