ಧಾರವಾಡ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ವಿದ್ಯಾಥರ್ಿಗಳ ಅದ್ಭುತ ಸಾಧನೆ

ಧಾರವಾಡ 27: ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ವಿದ್ಯಾಥರ್ಿಗಳು 36ನೇ ರಾಜ್ಯಮಟ್ಟದ ಮಿನಿ ಸಬ್-ಜೂನಿಯರ್, ಸಬ್-ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಟೇಕ್ವಾಂಡೋ ಚಾಂಪಿಯನ್ಶಿಪ್-2018 ಅ.14ರಿಂದ 17ರವರೆಗೆ ದೊಡ್ಡಬಳ್ಳಾಪುರದಲ್ಲಿ ನಡೆದಿದ್ದು, ಅದರಲ್ಲಿ ಧಾರವಾಡ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ವಿದ್ಯಾಥರ್ಿಗಳು ಅದ್ಭುತ ಸಾಧನೆ ಮೆರೆದಿದ್ದಾರೆ.

ಮಿನಿ ಸಬ್-ಜೂನಿಯರ್ ವಿಭಾಗದಲ್ಲಿ ಅರ್ನವ್ ಪಾಟೀಲ ಬಂಗಾರದ ಪದಕ, ಅಮೇಯಾ ಪಾಟೀಲ ಬಂಗಾರದ ಪದಕ, ಪ್ರಸಾದ ಲಿಂಗನಗೌಡರ ಬಂಗಾರದ ಪದಕ, ಪ್ರತೀಕ ಜಮನಾಳ ಬಂಗಾರದ ಪದಕ, ಪೃಥ್ವಿ ಪಾಟೀಲ ಬೆಳ್ಳಿ ಪದಕ, ಪ್ರತಿಕ್ಷಾ ದೇಸಾಯಿ ಕಂಚಿನ ಪದಕ ಪಡೆದಿದ್ದಾರೆ. 

 ಸಬ್-ಜೂನಿಯರ್ ವಿಭಾಗದಲ್ಲಿ ಸಾಯಿಪ್ರಸಾದ ಕ್ಷಾತ್ರತೇಜ ಬಂಗಾರದ ಪದಕ,, ವಿಕಾಸ ಮಳಲಿ ಬಂಗಾರದ ಪದಕ,, ಭಾಗ್ಯರಾಜ ಪ್ರತಾಪುರೆ ಬೆಳ್ಳಿ ಪದಕ, ವೈದೇಹಿ ಕುಲಕಣರ್ಿ ಕಂಚಿನ ಪದಕ.                  

 ಕೇಡೆಟ್ ವಿಭಾಗದಲ್ಲಿ ಸಿರಿ ನಂದಿಹಳ್ಳಿ ಬಂಗಾರದ ಪದಕ, ಸಂಜನಾ ಬಳ್ಳಾರಿ ಬಂಗಾರದ ಪದಕ, ಯೋಗಿಶ ಹಿರೇಮಠ ಬಂಗಾರದ ಪದಕ, ಅದಿಥಿ ಕ್ಷಾತ್ರತೇಜ ಬಂಗಾರದ ಪದಕ, ಸುಪ್ರೀತ ಥಿಟೆ ಬಂಗಾರದ ಪದಕ, ಸಾಯಿಕೃತಿ ಹಕ್ಕಿ ಬಂಗಾರದ ಪದಕ, ಮನೋಜಕುಮಾರ ಬಂಗಾರದ ಪದಕ, ಖುಷಿ ಕುಡಸೋಮಣ್ಣವರ ಬಂಗಾರದ ಪದಕ, ಸಹನಾ ಗೋಕಾವಿ ಬಂಗಾರದ ಪದಕ, ಸ್ಪೂತರ್ಿ ನಿಕಂ ಬಂಗಾರದ ಪದಕ, ಉಸ್ಮಾನ ನಾಯ್ಕರ ಬೆಳ್ಳಿಪದಕ, ಶಿವಾನಿ ಹುರಳಿ ಕಂಚಿನ ಪದಕ, ರಚಿತಾ ಪಾಟೀಲ ಕಂಚಿನ ಪದಕ, ಪ್ರಜ್ವಲ ಪಾಟೀಲ ಕಂಚಿನ ಪದಕ, ಅನುರಾಧಾ ಕಂಚಿನ ಪದಕ,

 ಜೂನಿಯರ್ ವಿಭಾಗದಲ್ಲಿ ದಿತೀಶ ಶೆಟ್ಟಿ ಬಂಗಾರದ ಪದಕ, ಸಿರಿ ನಂದಿಹಳ್ಳಿ ಬಂಗಾರದ ಪದಕ, ಸಂಜನಾ ಬಳ್ಳಾರಿ ಬಂಗಾರದ ಪದಕ, ಯೋಗಿಶ ಹಿರೇಮಠ ಬಂಗಾರದ ಪದಕ, ಸ್ಪೂತರ್ಿ ನಿಕಂ ಬಂಗಾರದ ಪದಕ, ಶಿವಶಂಕರ ಪಳೋಟಿ ಬೆಳ್ಳಿ ಪದಕ, ಕಾತರ್ಿಕ ಜೋಶಿ ಬೆಳ್ಳಿ ಪದಕ, ಸುನೀಲ ಸಜ್ಜನರ ಬೆಳ್ಳಿ ಪದಕ, ನಮೀತಕುಮಾರ ಸುಣಗಾರ ಬೆಳ್ಳಿಪದಕ, ರಾಕೇಶ ಕುಸೊಜಿ ಕಂಚಿನ ಪದಕ.

 ಸೀನಿಯರ್ ವಿಭಾಗದಲ್ಲಿ ರಾಘವೇಂದ್ರ ಪೂಜಾರಿ ಬಂಗಾರದ ಪದಕ, ಸಮರ್ಥ ಥಿಟೆ ಬಂಗಾರದ ಪದಕ, ವೈಷ್ಣವಿ ಪೂಜಾರಿ ಬಂಗಾರದ ಪದಕ, ಕಾವೇರಿ ಹಳಊರ ಬಂಗಾರದ ಪದಕ, ಶಿವಪ್ರಸಾದ ಗದ್ದಿಕೇರಿ ಬೆಳ್ಳಿ ಪದಕ, ಮನೋಹರ ಬೆಳ್ಳಿ ಪದಕ, ನಿಧಿ ಸುಲಾಕೆ ಕಂಚಿನ ಪದಕ ಗಳಿಸಿರುತ್ತಾರೆ.

ಹಷರ್ಿತ ಹಾನಗಲ್, ಗೌರೀಶ ಹಿರೇಮಠ, ವೇದ ಮಮದಾಪುರ, ಸಮೃದ್ಧ ನಂದಿಹಳ್ಳಿ, ಸಚ್ಚಿದಾನಂದ, ಸಂಜನಾ ದೇಸಾಯಿ, ಪ್ರಜ್ವಲ ಅಗಸರ, ಅಮಿತಕುಮಾರ ಸುಣಗಾರ, ಪೃಥ್ವಿರಾಜ ಮರಿಗುದ್ದಿ, ನಿಖಿಲ ಬಳ್ಳಾರಿ, ದಾದಾಪೀರ ಬಾಗವಾನ, ನಿರಂಜನ ಆನಿಕಿವಿ, ಸ್ವೀಕಾರಗೌಡ ಪಾಟೀಲ ಭಾಗವಹಿಸಿರುತ್ತಾರೆ. 

ಸೀನಿಯರ್ ವಿಭಾಗದಲ್ಲಿ ಓವರ್ ಆಲ್ ಫಸ್ಟ್ ಟ್ರೋಪಿ, ಕೆಡೆಟ್ ವಿಭಾಗದಲ್ಲಿ ಓವರ್ಆಲ್ ಫಸ್ಟ್ ಟ್ರೋಪಿ, ಜೂನಿಯರ್ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನ, ಪಡೆದಿರುತ್ತಾರೆ. ಇವರೊಂದಿಗೆ ತಂಡದ ತರಬೇತುದಾರರಾದ ಪರಪ್ಪ ಎಸ್.ಕೆ., ಅಂಜಲಿ ಪರಪ್ಪ ಹಾಗೂ ಆನಂದ ಕಿಟದಾಳ ತಂಡದ ವ್ಯವಸ್ಥಾಪಕರಾಗಿ ಶೋಭಾ ರಸಾಳಕರ ಕೂಡ ಪ್ರಯಾಣಿಸಿದ್ದರು. 

ಈ ಸಾಧನೆಯನ್ನು ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷ ಆನಂದ ಕುಲಕಣರ್ಿ, ಉಪಾಧ್ಯಕ್ಷ ಬಿ.ಎಸ್.ತಾಳಿಕೋಟಿ, ಜಿಲ್ಲಾ ಓಲಂಪಿಕ್ ಸಂಸ್ಥೆಯ ಅಧ್ಯಕ್ಷ ಪಿ.ಎಚ್. ನೀರಲಕೇರಿ ಜಿಲ್ಲಾ ಓಲಂಪಿಕ್ ಸಂಸ್ಥೆಯ ಖಜಾಂಚಿ ಎಸ್.ಎಸ್. ಅಗಡಿ, ನಿವೃತ್ತ ಕೃಷಿ ಅಧಿಕಾರಿ ಆರ್.ಎಸ್. ಪಾಟೀಲ, ಪೋಷಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.